ನನ್ನ ಪತ್ನಿ ಪಿ.ಆರ್.ಗೀತಾ ಅವರು ಬೆನ್ನುಹುರಿ ಸಮಸ್ಯೆಯಿಂದ ತೀವ್ರ ಬಳಲುತ್ತಿದ್ದಾರೆ. ಈಗಾಗಲೇ ಮೂರು ಶಸ್ತ್ರಕ್ರಿಯೆಗಳಾಗಿದ್ದು ಈಗ ನರದೌರ್ಬಲ್ಯದಿಂದ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ.
ಪ್ರತಿ ತಿಂಗಳು ಚಿಕಿತ್ಸೆಗೆ ₨ 40 ಸಾವಿರ ಖರ್ಚಾಗುತ್ತಿದೆ. ದಾನಿಗಳು ಚಿಕಿತ್ಸೆಗೆ ನೆರವಾಗಬೇಕೆಂದು ಕೋರುವೆ. ಕೋಲಾರದ ಎಸ್ ಬಿ ಎಂ ಖಾತೆಯ ಸಂಖ್ಯೆ 54042459872. ಮೊ: 9845439809
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.