ಆಚಾರವಿಲ್ಲದ ಮನಸು
ಅಧಿಕಾರ ಹಿಡಿದಾಗ
ಅನಾಚಾರದ ಕನಸುಗಳು ಗರಿಬಿಚ್ಚಿ
ಅತ್ಯಾಚಾರದ ಪರಿಷೆ ಎಲ್ಲೆಲ್ಲು
ಇದು ಇಂದಿನ ಭಾರತದ ಸ್ಥಿತಿ
ಬದಲಾಗುವುದೆ ಗತಿ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.