ಸಚಿವ ಆಂಜನೇಯ
ಗ್ರಾಮ ವಾಸ್ತವ್ಯದ ಖರ್ಚು
₹ 2.99 ಲಕ್ಷ!
(ಪ್ರ.ವಾ. ನ. 24)
ತ್ರೇತಾಯುಗದ
ರಾಮನ ವನವಾಸ
ಹಾಗೂ
ದ್ವಾಪರಯುಗದ
ಪಾಂಡವರ
ಅಜ್ಞಾತವಾಸಕ್ಕಿಂತಲೂ
ಕಲಿಯುಗದ
ಆಂಜನೇಯರ
ಗ್ರಾಮವಾಸ
ದುಬಾರಿಯಾದುದು
ವಿಪರ್ಯಾಸ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.