ADVERTISEMENT

ವಿಪರ್ಯಾಸ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 19:30 IST
Last Updated 13 ಮಾರ್ಚ್ 2017, 19:30 IST

ಪರೀಕ್ಷಾ ಕೇಂದ್ರದಲ್ಲಿ
ಒಬ್ಬನೇ ವಿದ್ಯಾರ್ಥಿ!
14 ಮಂದಿ ಸಿಬ್ಬಂದಿ
(ಪ್ರ.ವಾ., ಮಾರ್ಚ್ 12).
ವಿದ್ಯಾರ್ಥಿಗಳು ಕಡಿಮೆಯೆಂದು
ಕನ್ನಡ ಶಾಲೆ ಮುಚ್ಚುವರು
ವಿದ್ಯಾರ್ಥಿ ಒಬ್ಬನಿದ್ದರೂ
14 ಮಂದಿ ಸಿಬ್ಬಂದಿ
ಕಾರ್ಯ ನಿರ್ವಹಿಸುವರು!
–ದೇವಿದಾಸ ಸುವರ್ಣ, ಅಂಕೋಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.