ADVERTISEMENT

ವಿಬ್ಗಯೊರ್‌

​ಪ್ರಜಾವಾಣಿ ವಾರ್ತೆ
Published 21 ಜುಲೈ 2014, 19:30 IST
Last Updated 21 ಜುಲೈ 2014, 19:30 IST

ಕಾಮನ ಬಿಲ್ಲಿನ
ಏಳು ಬಣ್ಣಗಳೇ
VIBGYOR!
ಶಾಲೆಯ
ಕಾಮಣ್ಣರು
ಕಾಮಬಾಣವನ್ನು
ವಿದ್ಯಾರ್ಥಿಗಳ ಮೇಲೆ
ಪ್ರಯೋಗಿಸಿದ್ದಾರೆ!
ಈಗ ಆಗಬೇಕಾಗಿರುವುದು
ಕಾಮದಹನವೊಂದೇ!
ಅದು ಕಾನೂನಿನಿಂದ!

–ಪಿ.ಜೆ.ರಾಘವೇಂದ್ರ
ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.