‘ಐಭೋಗದ ಅರಮನೆಯಲ್ಲಿ ವಾಸ’
(ಪ್ರ.ವಾ., ಜ.18).ದಿಟಕೂ ಅದು
‘ಶ್ರೀ’ನಿವಾಸ!
ಆ ಗುರುಗ್ರಾಮದ
ವಿಶ್ರಾಂತಿಧಾಮದ
ವರ್ಣನೆಯನ್ನು ನೋಡಿದರೆ,
ಅದು ‘ಐ’– ಪಂಚ-‘ತಾರಾ’
ಹೋಟೆಲ್ ಆಗಿರಲಿಕ್ಕಿಲ್ಲ;
ದಶ ‘ತಾರಾ’ ಆಗಿರಬೇಕು
ಅಥವಾ ಗುರು‘ಗ್ರಹ’ವೆ
ತಿರೆಗಿಳಿದಿರಬೇಕು!
(ಭರತ ಖಂಡ ಬಡ ದೇಶವೆ?)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.