ADVERTISEMENT

ದಲಿತಲೋಕದ ‘ವಂದೇ ಮಾತರಂ’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 4:34 IST
Last Updated 14 ಏಪ್ರಿಲ್ 2017, 4:34 IST
ದಲಿತಲೋಕದ ‘ವಂದೇ ಮಾತರಂ’
ದಲಿತಲೋಕದ ‘ವಂದೇ ಮಾತರಂ’   

ಮಲ ಬಳಿಯುವ ಪೌರಕಾರ್ಮಿಕರ ನಿತ್ಯದ ಬದುಕಿನ ಮೇಲೆ ‘ವಂದೇ ಮಾತರಂ’ ಗೀತೆಯ ವಿಶಿಷ್ಟ ಪ್ರಯೋಗವನ್ನು ‘ವಂದೇ ಮಾತರಂ – ಶಿಟ್‌ ವರ್ಷನ್‌’ ಸಾಕ್ಷ್ಯಚಿತ್ರದಲ್ಲಿ ಮಾಡಲಾಗಿದೆ.

ಆರ್.ಪಿ. ಅಮುದನ್‌ ಅವರು ರೂಪಿಸಿರುವ ಈ ‘ಶಿಟ್‌ ವರ್ಷನ್‌’ ವಂದೇ ಮಾತರಂನಲ್ಲಿ ಪೌರಕಾರ್ಮಿಕರು ಮಲ ಬಳಿಯುತ್ತಾ ಭಾರತ ‘ಮಾತೆ’ಯನ್ನು ಹೇಗೆ ನಿತ್ಯವೂ ಸ್ವಚ್ಛಗೊಳಿಸುತ್ತಾ ತಾವು ಮಾತ್ರ ಸ್ವಚ್ಛವಾಗದೆ ಉಳಿದಿದ್ದಾರೆ ಎಂಬುದನ್ನು ತೋರಿಸಲಾಗಿದೆ.

ವಂದೇ ಮಾತರಂ – ಶಿಟ್‌ ವರ್ಷನ್‌ ವಿಡಿಯೊ:

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.