ADVERTISEMENT
ಪಂಜಾಬ್‌ನ ದಲಿತ ಯುವಧ್ವನಿ ಗಿನ್ನೀ ಮಾಹಿ
​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 10:08 IST
Last Updated 14 ಏಪ್ರಿಲ್ 2017, 10:08 IST
ಪಂಜಾಬ್‌ನ ದಲಿತ ಯುವಧ್ವನಿ ಗಿನ್ನೀ ಮಾಹಿ
ಪಂಜಾಬ್‌ನ ದಲಿತ ಯುವಧ್ವನಿ ಗಿನ್ನೀ ಮಾಹಿ
ಪಂಜಾಬ್‌ನ ದಲಿತ ಯುವ ಗಾಯಕಿ ಗಿನ್ನೀ ಮಾಹಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಗಾಯನದ ಮೂಲಕ ದೊಡ್ಡ ಹೆಸರು ಮಾಡಿದವರು. 18 ವರ್ಷದ ಈ ಗಾಯಕಿ ತಮ್ಮ ಗೀತೆಗಳಲ್ಲಿ ಅಂಬೇಡ್ಕರ್‌ ಅವರ ತತ್ವಗಳನ್ನು ಸಾರಲು ಪ್ರಯತ್ನಿಸುತ್ತಿರುವವರು.
ಅಂಬೇಡ್ಕರ್‌ ಅವರು ಪ್ರತಿಪಾದಿಸಿದ ಶಿಕ್ಷಣ, ಸಮಾನತೆ ಮತ್ತು ಹೋರಾಟದ ತತ್ವಗಳನ್ನು ತಮ್ಮ ಗೀತೆಗಳ ಮೂಲಕ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಗಿನ್ನೀ. ಪಾಪ್‌, ರಾಕ್‌ ಶೈಲಿಯಲ್ಲೂ ಕ್ರಾಂತಿಗೀತೆಗಳನ್ನು ಹಾಡಬಹುದು ಎಂಬುದನ್ನು ತೋರಿಸಿಕೊಟ್ಟಿರುವವರು ಗಿನ್ನೀ.
ಹೊಸತನದ ಸಂಗೀತ, ಅಂಬೇಡ್ಕರ್‌ ತತ್ವಗಳ ಅಳವಡಿಕೆ ಹಾಗೂ ಲವಲವಿಕೆ ಗಿನ್ನೀ ಮಾಹಿ ಗಾಯನದ ವೈಶಿಷ್ಟ್ಯ.
ADVERTISEMENT
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.