ADVERTISEMENT

ಸುಗ್ಗಿ–ಹುಗ್ಗಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ನಗರದ ಲಾಲ್ ಬಾಗ್ ನಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಆಯೋಜಿಸಿದ್ದ "ಸುಗ್ಗಿ - ಹುಗ್ಗಿ" ಸಿರಿಧಾನ್ಯಗಳೊಂದಿಗೆ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಕಿಚ್ಚು ಹಾಯಿಸುತ್ತಿರುವುದು. -ಪ್ರಜಾವಾಣಿ / ರಂಜು ಪಿ

ಖುಷಿಪಡಲು ಹಬ್ಬಗಳಿಗಿಂತ ಬೇರೆ ನೆಪ ಬೇಕೆ? ಲಾಲ್‌ಬಾಗ್‌ನಲ್ಲಿ ಭಾನುವಾರ ಸುಗ್ಗಿ–ಹುಗ್ಗಿ ವೈಭವ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಡವ, ಬಂಜಾರ, ಒಕ್ಕಲಿಗ ಸೇರಿದಂತೆ ಹತ್ತಾರು ಜನಾಂಗಗಳ ವೈವಿಧ್ಯಮಯ ಪ್ರಾದೇಶಿಕ ಸುಗ್ಗಿ ಸಂಭ್ರಮಗಳು ಅನಾವರಣಗೊಂಡವು.

ಗಾಳಿಪಟಗಳು ಸುಗ್ಗಿ ಸಂಭ್ರಮಕ್ಕೆ ಹೊಸ ಮೆರುಗು ಕೊಟ್ಟವು. ಸಂಕ್ರಾಂತಿ ಪುರುಷನ ಸ್ವಾಗತ ಸಡಗರನ್ನು ಕ್ಯಾಮೆರಾ ಕಣ್ಣಿಗೆ ತುಂಬಿಸಿಕೊಂಡವರು ರಂಜು ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT