ADVERTISEMENT

ಇಬೇ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 29 ಜೂನ್ 2014, 19:30 IST
Last Updated 29 ಜೂನ್ 2014, 19:30 IST
ಇಬೇ ಇಂಡಿಯಾ
ಇಬೇ ಇಂಡಿಯಾ   

ಭಾರತದ ಅಗ್ರಮಾನ್ಯ ಇ–ಕಾಮರ್ಸ್‌ ಮಾರ್ಕೆಟಿಂಗ್‌ ತಾಣ ಇಬೆ ಇಂಡಿಯಾ (www.ebay.in) ಇದೀಗ ಒಂದು ಸಾವಿರಕ್ಕೂ ಹೆಚ್ಚು ಸ್ಥಳೀಯ ಹಾಗೂ ರಾಷ್ಟ್ರೀಯ ಬ್ರಾಂಡ್‌ಗಳ ಎರಡು ಲಕ್ಷಕ್ಕೂ ಹೆಚ್ಚಿನ ಫ್ಯಾಷನ್‌ ಮತ್ತು ಲೈಫ್‌ಸ್ಟೈಲ್‌ ಉತ್ಪನ್ನಗಳನ್ನು ಹೊರತಂದಿದೆ.

ದೇಶದ 4,306 ಸ್ಥಳಗಳಲ್ಲಿ ಇಬೇ ಇಂಡಿಯಾದ ಉತ್ಪನ್ನಗಳು ಲಭ್ಯ ಎಂದು ಕಂಪೆನಿ ತಿಳಿಸಿದೆ. ಅಲ್ಲದೇ ಇಬೇ ಇಂಡಿಯಾ ಇದೀಗ ಬೆನೆಟನ್‌, ಬಿಬಾ, ರೆಮನಿಕಾ, ಎಎನ್‌ಡಿ, ಸ್ಟಾಫ್‌, ಜಾನ್‌ ಪ್ಲೇಯರ್ಸ್‌, ಡಬ್ಲ್ಯೂ, ಐರೆಲಿಯ, ಫ್ಯಾಬ್‌ಇಂಡಿಯಾ, ಅವಿರೇಟ್‌, ಬಿಯರ್‌, ಪೆರಿಫೆರಿ, ಲವಬಲ್‌, ಜಲಸ್‌ 21, ಅಮಾಂಟೆ, ಪುಮಾ, ಕೆಮೆಸ್ಟ್ರಿ ಮೊದಲಾದ ಬ್ರಾಂಡ್‌ಗಳೊಂದಿಗೆ ಕೈಜೋಡಿಸಿದೆ. ಅಲ್ಲದೇ ಸ್ಥಳೀಯ ಬ್ರಾಂಡ್‌ಗಳಾದ ದೊ ಭಾಯ್‌, ರೂಪ್‌ ಕಶಿಶ್‌, ಶ್ರೀ, ಪೆಹಾರ್ನ್‌, ಫೋನ್ತಿ, ಗಾಡ್ಗಿಲ್‌, ಇಷ್ತಾ ಮೊದಲಾದ ಉತ್ಪನ್ನಗಳೂ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.