ADVERTISEMENT

ಗಿನ್ನಿಸ್‌ ದಾಖಲೆ ಸೇರಿದ ಕುಳ್ಳರ ಮದುವೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಗಿನ್ನಿಸ್‌ ದಾಖಲೆ ಸೇರಿದ ಕುಳ್ಳರ ಮದುವೆ
ಗಿನ್ನಿಸ್‌ ದಾಖಲೆ ಸೇರಿದ ಕುಳ್ಳರ ಮದುವೆ   

ಪ್ರಪಂಚದ ಅತಿ ಕುಳ್ಳರೆನಿಸಿಕೊಂಡ ಪಾಲೊ ಗೇಬ್ರಿಯಲ್ ಡಾ ಸಿಲ್ವಾ ಬರೋಸ್ ಹಾಗೂ ಕತ್ಯೂಸಿಯಾ ಲೈ ಹೊಶೆನು ಪ್ರೇಮಿಗಳ ದಿನದಂದು ಮದುವೆಯಾಗಿದ್ದಾರೆ. ಈ ಮದುವೆ ಗಿನ್ನಿಸ್‌ ದಾಖಲೆ ಸೇರಿದೆ. ‘ನಾವು ಕುಳ್ಳರಿರಬಹುದು ನಮ್ಮ ಹೃದಯ ದೊಡ್ಡದು’ ಎಂದು ದಂಪತಿ ಹೇಳಿಕೊಂಡಿದ್ದಾರೆ.

ಪಾಲೊ ಗೇಬ್ರಿಯಲ್ ಡಾ ಸಿಲ್ವಾ ಬರೋಸ್ 34.8 ಇಂಚು ಇದ್ದರೆ, ಕತ್ಯೂಸಿಯಾ ಲೈ ಹೊಶೆನು 35.2 ಇಂಚು ಇದ್ದಾರೆ. ಇಬ್ಬರೂ ಬ್ರೆಜಿಲ್ ಮೂಲದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.