ADVERTISEMENT

ಗಿನ್ನಿಸ್‌ ದಾಖಲೆ ಸೇರಿದ ಸೋಲಾರ್ ರಸ್ತೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 19:30 IST
Last Updated 10 ಜನವರಿ 2017, 19:30 IST
ಗಿನ್ನಿಸ್‌ ದಾಖಲೆ ಸೇರಿದ ಸೋಲಾರ್ ರಸ್ತೆ
ಗಿನ್ನಿಸ್‌ ದಾಖಲೆ ಸೇರಿದ ಸೋಲಾರ್ ರಸ್ತೆ   

ಫ್ರಾನ್ಸ್‌ನ ನಾರ್ಮೆಂಡದಲ್ಲಿ ಪ್ರಪಂಚದ ಮೊದಲ ಸೋಲಾರ್ ರಸ್ತೆ ನಿರ್ಮಾಣವಾಗಿದೆ. 1 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಅಲ್ಲಿನ ಆಡಳಿತ 5.2 ಕೋಟಿ ಡಾಲರ್ (₹35ಕೋಟಿ) ವ್ಯಯಿಸಿದೆ. ರಸ್ತೆಗೆ 2,800 ಚದರ ಮೀಟರ್‌ನಷ್ಟು ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ.

ಈ ರಸ್ತೆ ಪ್ರಪಂಚದ ಮೊದಲ ಬಹುದೊಡ್ಡ ಸೋಲಾರ ಪವರ್ ರಸ್ತೆ ಎಂದು ಗಿನ್ನಿಸ್ ದಾಖಲೆ ಸೇರಿದೆ. ತೊರೊರೆ–ವು–ಪರ್ಚೆ ಎಂಬ ಹಳ್ಳಿಯಲ್ಲಿ ವಾಸವಿರುವ 3,400 ಜನರಿಗೆ ವಿದ್ಯುತ್‌ ಒದಗಿಸುವ ಯೋಜನೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.