ADVERTISEMENT

ಟೀ–ಎ–ಮೀ ಚಹ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2014, 19:30 IST
Last Updated 6 ನವೆಂಬರ್ 2014, 19:30 IST

ವಿಭಿನ್ನ ಮಾದರಿಯ ಟೀ–ಎ–ಮೀ ಚಹ    ಹಾಗೂ ಚಹ ಬ್ಯಾಗ್‌ಗಳು ಮಾರುಕಟ್ಟೆಗೆ  ಬಂದಿವೆ.

ಬ್ಲ್ಯಾಕ್‌ ಟೀ, ನ್ಯಾಚುರಲ್‌ ಗ್ರೀನ್‌ ಟೀ, ಅರೋಮ್ಯಾಟಿಕ್‌ ಸ್ಪೈಸ್‌ ಟೀ, ಫ್ರೂಟ್‌ ಅಂಡ್‌ ಫ್ಲವರ್‌ ಟೀ ಹಾಗೂ ವೆಲ್‌ನೆಸ್‌ ಮಾದರಿಯ ೧೭ ಮಾದರಿಯ ಚಹಗಳು ಇದರಲ್ಲಿ ಸೇರಿವೆ.

೪೨ ರಾಷ್ಟ್ರಗಳಲ್ಲಿ ದಿನಕ್ಕೆ ೧೦ ದಶಲಕ್ಷ ಕಪ್‌ ಚಹ ಮಾರಾಟ ಮಾಡುತ್ತಿರುವ ಭಾರತದ ಮಧು ಜಯಂತಿ ಅಂತರರಾಷ್ಟ್ರೀಯ ಲಿಮಿಟೆಡ್‌ ಒಡೆತನಕ್ಕೆ ಇದು ಸೇರಿದೆ.

ಸೂಪರ್‌ ಮಾರ್ಕೆಟ್‌, ರಿಟೇಲ್‌ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ. www.teameteas.com ವೆಬ್‌ಸೈಟ್‌ ಮೂಲಕವೂ ಖರೀದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.