ADVERTISEMENT

ಬಿಯರ್‌ ಕುಡಿಯುತ್ತಾ ಯೋಗ

​ಪ್ರಜಾವಾಣಿ ವಾರ್ತೆ
Published 27 ಜೂನ್ 2017, 19:30 IST
Last Updated 27 ಜೂನ್ 2017, 19:30 IST
ಬಿಯರ್‌ ಕುಡಿಯುತ್ತಾ ಯೋಗ
ಬಿಯರ್‌ ಕುಡಿಯುತ್ತಾ ಯೋಗ   

ಬಿಯರ್‌ ಕುಡಿಯುತ್ತಾ ಯೋಗ ಮಾಡಿದರೆ ಹೇಗಿರುತ್ತದೆ? ಇದಕ್ಕೆ ಉತ್ತರ ಬೇಕೆಂದರೆ ಲಂಡನ್ನಿನ ಫನ್ಜಿಂಗ್‌ ಯೋಗ ಶಾಲೆಗೆ ಹೋಗಿ ಅನುಭವ ಪಡೆಯಬೇಕು.

ಬಿಯರ್‌ ಕುಡಿಯುತ್ತ ಯೋಗಾಭ್ಯಾಸ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಸಂತೋಷವಾಗಿ ಆಸನಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂಬುದು ಇಲ್ಲಿ ತರಬೇತಿ ಪಡೆಯುತ್ತಿರುವವರ ನಂಬಿಕೆ.

ಘುಜೆಲ್‌ ಮುರ್‍್ಸಾಲಿಮೊವಾ ಇಲ್ಲಿ ಯೋಗ ತರಬೇತಿ ನೀಡುತ್ತಾರೆ. ಬಿಯರ್‌ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡೆ ಆಸನಗಳನ್ನು ಮಾಡುವುದು ಇವರ ವೈಶಿಷ್ಟ್ಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.