ADVERTISEMENT

ಕಿರಣ್‌, ಅಜಯ್‌ ಜೋಡಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:13 IST
Last Updated 27 ಮಾರ್ಚ್ 2017, 19:13 IST
ಪಡೆಲ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಕಿರಣ್‌, ಅಜಯ್‌
ಪಡೆಲ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಕಿರಣ್‌, ಅಜಯ್‌   

ಬೆಂಗಳೂರು: ಕಿರಣ್ ನಂದಕುಮಾರ್ ಮತ್ತು ಸಿ.ಡಿ ಅಜಯ್‌ ಸೋಮವಾರ ಇಲ್ಲಿ ನಡೆದ ‘ಪಡೆಲ್‌’ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.

ಫೈನಲ್ ಪಂದ್ಯದಲ್ಲಿ ಕಿರಣ್ ಮತ್ತು ಅಜಯ್ ಜೋಡಿ 6–2, 6–2ರಲ್ಲಿ ಅರ್ಚನಾ ವೆಂಕಟರಮಣ್‌ ಮತ್ತು ಸಚಿನ್ ಕುಮಾರ್ ಅವರನ್ನು ಮಣಿಸಿತು.

ಸೆಮಿಫೈನಲ್‌ನಲ್ಲಿ ಈ ಜೋಡಿ 5–3, 4–2ರಲ್ಲಿ ಅಕ್ಷಯ್ ಮೂರ್ತಿ ಮತ್ತು ಶರದ್ ಸಂಚೆತಿ ವಿರುದ್ಧ ಜಯದಾಖಲಿಸಿ ಫೈನಲ್ ತಲುಪಿತ್ತು. ಬೆಂಗಳೂರಿನಲ್ಲಿ ನಡೆದ ಮೊದಲ ‘ಪಡೆಲ್‌’ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.