ADVERTISEMENT

ಕ್ರೀಡಾನಿಲಯ ಸೈಕ್ಲಿಸ್ಟ್‌ಗಳ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ಗದಗನಲ್ಲಿ ಸೋಮವಾರ ಆರಂಭಗೊಂಡ ರಾಜ್ಯ ರೋಡ್‌ ಸೈಕ್ಲಿಂಗ್ ಚಾಂಪಿಯನ್‌ ಷಿಪ್‌ನ 14 ವರ್ಷದೊಳಗಿನ ಬಾಲಕಿಯರ 5 ಕಿಮೀ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಚಿನ್ನ ಗಳಿಸಿದ ಅಂಕಿತಾ ರಾಠೋಡ್‌, 16 ವರ್ಷದೊಳಗಿನ ಬಾಲಕರ 10 ಕಿಮೀ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ವಿಶ್ವನಾಥ ಗಡಾದ ಮತ್ತು 14 ವರ್ಷದೊಳಗಿನ ಬಾಲಕರ  7 ಕಿಮೀ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಚಿನ್ನ ಪಡೆದ ನಾಗರಾಜ ಸೋಮನಗೌಡ ವಿಜಯದ ನಗು ಬೀರಿದರು  ಪ್ರಜಾವಾಣಿ ಚಿತ್ರ/ ಬನೇಶ ಕುಲಕರ್ಣಿ
ಗದಗನಲ್ಲಿ ಸೋಮವಾರ ಆರಂಭಗೊಂಡ ರಾಜ್ಯ ರೋಡ್‌ ಸೈಕ್ಲಿಂಗ್ ಚಾಂಪಿಯನ್‌ ಷಿಪ್‌ನ 14 ವರ್ಷದೊಳಗಿನ ಬಾಲಕಿಯರ 5 ಕಿಮೀ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಚಿನ್ನ ಗಳಿಸಿದ ಅಂಕಿತಾ ರಾಠೋಡ್‌, 16 ವರ್ಷದೊಳಗಿನ ಬಾಲಕರ 10 ಕಿಮೀ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ವಿಶ್ವನಾಥ ಗಡಾದ ಮತ್ತು 14 ವರ್ಷದೊಳಗಿನ ಬಾಲಕರ 7 ಕಿಮೀ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಚಿನ್ನ ಪಡೆದ ನಾಗರಾಜ ಸೋಮನಗೌಡ ವಿಜಯದ ನಗು ಬೀರಿದರು ಪ್ರಜಾವಾಣಿ ಚಿತ್ರ/ ಬನೇಶ ಕುಲಕರ್ಣಿ   

ಗದಗ: ನಿರೀಕ್ಷೆಯಂತೆ ವಿಜಯಪುರ ಮತ್ತು ಬಾಗಲಕೋಟೆ ಸೈಕ್ಲಿಂಗ್ ಕ್ರೀಡಾನಿಲಯಗಳ ಸೈಕ್ಲಿಸ್ಟ್‌ಗಳು ಗಮನ ಸೆಳೆದರು. ಇಲ್ಲಿ ಸೋಮವಾರ ಆರಂಭಗೊಂಡ ರಾಜ್ಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ ಬಹುತೇಕ ವಿಭಾಗಗಳ ಪದಕಗಳು ಈ ಕ್ರೀಡಾನಿಲಯಗಳ ಪಾಲಾದವು.

ಪುರುಷರ 30 ಮತ್ತು 20 ಕಿಮೀ ಟೈಮ್‌ ಟ್ರಯಲ್‌ನಲ್ಲಿ ಕ್ರಮವಾಗಿ ಬೆಂಗಳೂರಿನ ನವೀನರಾಜ್‌ ಮತ್ತು ವಿಜಯಪುರ ಜಿಲ್ಲೆಯ ಯಲಗುರೇಶ ಹಾಗೂ ಮಹಿಳೆಯರ 20 ಕಿಮೀ ಟೈಮ್‌ ಟ್ರಯಲ್‌ನಲ್ಲಿ ಬಾಗಲಕೋಟೆ ಜಿಲ್ಲೆಯ ಸೀಮಾ ಆಡಗಲ್‌ ಮಿಂಚು ಹರಿಸಿದರು.

ಮೊದಲ ದಿನದ ಫಲಿತಾಂಶಗಳು: 14 ವರ್ಷದೊಳಗಿನ ಬಾಲಕರ 7 ಕಿಮೀ ಟೈಮ್ ಟ್ರಯಲ್: ನಾಗರಾಜ ಸೋಮ ಗೊಂಡ(ಚಂದರಗಿ ಕ್ರೀಡಾ ವಸತಿ ನಿಲಯ)–1, ಪ್ರಶಾಂತ ಇ (ಚಂದರಗಿ ಕ್ರೀಡಾ ವಸತಿ ನಿಲಯದ)–2, ಲಾಯಪ್ಪ ಮುಧೋಳ (ವಿಜಯಪುರ ಕ್ರೀಡಾ ನಿಲಯ)–3; 14 ವರ್ಷದೊಳಗಿನ ಬಾಲಕಿಯರ 5 ಕಿಮೀ ಟೈಮ್ ಟ್ರಯಲ್; ಅಂಕಿತಾ ರಾಠೋಡ (ವಿಜಯಪುರ ಕ್ರೀಡಾನಿಲಯ)–1 ಸವಿತಾ ಆಡಗಲ್ (ಬಾಗಲಕೋಟೆ ಕ್ರೀಡಾನಿಲಯ)–2, ಸರೋಜಾ ಕೆಂಗಲಗುತ್ತಿ (ಬಾಗಲಕೋಟೆ ಕ್ರೀಡಾನಿಲಯ)–3; 16 ವರ್ಷದೊಳಗಿನ ಬಾಲಕರ 10 ಕಿಮೀ ಟೈಮ್ ಟ್ರಯಲ್: ವಿಶ್ವನಾಥ ಗಾಡದ (ವಿಜಯಪುರ ಕ್ರೀಡಾನಿಲಯ)–1, ಮುತ್ತಪ್ಪ ನವನಲ್ಲಿ (ವಿಜಯಪುರ ಕ್ರೀಡಾ ನಿಲಯ)–2, ಮಂಜುನಾಥ ಬಾವಿ (ವಿಜಯಪುರ ಕ್ರೀಡಾನಿಲಯ)–3;

16 ವರ್ಷದೊಳಗಿನ ಬಾಲಕಿಯರ 10 ಕಿಮೀ ಟೈಮ್ ಟ್ರಯಲ್:  ಅನಿತಾ ಶಿಂಧೆ (ವಿಜಯಪುರ ಕ್ರೀಡಾನಿಲಯ)–1, ಸಹನಾ ಕುಡಿಗಾನೂರ (ವಿಜಯಪುರ ಕ್ರೀಡಾನಿಲಯ)–2, ಸೌಮ್ಯಾ  ಅಂತಾ ಪುರ (ಬಾಗಲಕೋಟೆ ಕ್ರೀಡಾ ನಿಲಯ)–3; 18 ವರ್ಷದೊಳಗಿನ ಬಾಲಕರ 20 ಕಿಮೀ ಟೈಮ್ ಟ್ರಯಲ್: ಸಂಜು ನಾಯಕ (ವಿಜಯಪುರ ಕ್ರೀಡಾ ನಿಲಯ)–1, ಯುವರಾಜ ಕೊಕಟನೂರ (ವಿಜಯಪುರ ಕ್ರೀಡಾನಿಲಯ)–2,

ಸಂತೋಷ ಕುರಣಿ (ವಿಜಯಪುರ ಜಿಲ್ಲೆ)–3; 18 ವರ್ಷದೊಳಗಿನ ಬಾಲಕಿ ಯರ 15 ಕಿಮೀ ಟೈಮ್ ಟ್ರಯಲ್: ದಾನಮ್ಮ ಗುರವ (ಬಾಗಲಕೋಟೆ ಕ್ರೀಡಾನಿಲಯ)–1, ಕಾವೇರಿ ಮುರ ನಾಳ (ಬಾಗಲಕೋಟೆ ಜಿಲ್ಲೆ)–2, ಆರತಿ ಬಾಟಿ (ವಿಜಯಪುರ ಕ್ರೀಡಾನಿಲಯ)–3;

ಪುರುಷರ 30 ಕಿಮೀ ವೈಯಕ್ತಿಕ ಟೈಮ್ ಟ್ರಯಲ್: ಯಲಗುರೇಶ ಗಡ್ಡಿ  (ವಿಜಯಪುರ ಜಿಲ್ಲೆ)–1, ಮಾಳಪ್ಪ ಮುರ್ತನ್ನವರ (ಬಾಗಲಕೋಟೆ ಜಿಲ್ಲೆ)–2, ನಾಗಪ್ಪ ಮರಡಿ (ಚಂದರಗಿ ಕ್ರೀಡಾಶಾಲೆ)–3; ಮಹಿಳೆಯರ 20 ಕೀ.ಮಿ ಟೈಮ್ ಟ್ರಯಲ್: ಸೀಮಾ ಅಡಿಗಲ್ (ಬಾಗಲಕೋಟೆ ಜಿಲ್ಲೆ)–1, ಲೀಲಾವತಿ (ಬೆಂಗಳೂರು)–2, ರಾಜೇಶ್ವರಿ ಡುಳ್ಳಿ (ಬಾಗಲಕೋಟೆ ಕ್ರೀಡಾನಿಲಯ)–3; ಪುರುಷರ 30 ಕೀ.ಮಿ ಟೈಮ್ ಟ್ರಯಲ್‌: ನವೀನ್‌ರಾಜ್‌ (ಬೆಂಗಳೂರು)–1, ಎನ್.ಲೋಕೇಶ (ಮೈಸೂರು)–2, ಆಸಿಫ್‌ ಅತ್ತಾರ (ವಿಜ ಯಪುರ ಜಿಲ್ಲೆ)–3; 16 ವರ್ಷದೊಳಗಿನ ಬಾಲಕರ 20 ಕೀ.ಮಿ

ಮಾಸ್ ಸ್ಟಾರ್ಟ್: ಪ್ರಶಾಂತ ಇ (ಚಂದರಗಿ ಕ್ರೀಡಾಶಾಲೆ)–1, ಮಂಜುನಾಥ ಬಾವಿ  (ವಿಜಯಪುರ ಕ್ರೀಡಾನಿಲಯ)–2, ಬಸವರಾಜ ಮಡ್ಡಿ    (ವಿಜಯಪುರ ಕ್ರೀಡಾನಿಲಯ)–3, ಲಾಯಪ್ಪ ಮುಧೋಳ (ವಿಜಯಪುರ ಕ್ರೀಡಾನಿಲಯ)–4, ಮಹಾಂತೇಶ ಮದರಕಂಡಿ (ಗದಗ)–1, ನಾಗರಾಜ ಸೋಮಗೊಂಡ (ಚಂದರಗಿ ಕ್ರೀಡಾ ಶಾಲೆ)–6; 16 ವರ್ಷದೊಳಗಿನ ಬಾಲಕಿ ಯರ 15 ಕೀ.ಮಿ ಮಾಸ್ ಸ್ಟಾರ್ಟ್: ಸೌಮ್ಯಾ ಅಂತಾಪುರ (ಬಾಗಲಕೋಟೆ ಕ್ರೀಡಾನಿಲಯ)–1, ದಾನಮ್ಮ ಗುರವ (ಬಾಗಲಕೋಟೆ ಕ್ರೀಡಾನಿಲಯ)–2, ಆರತಿ ಬಾಟಿ (ವಿಜಯಪುರ ಕ್ರೀಡಾ ನಿಲಯ)–3, ಕಾವೇರಿ ಮುರನಾಳ (ಬಾಗಲಕೋಟೆ ಕ್ರೀಡಾನಿಲಯ)–4, ಅನಿತಾ ಸಿಂಧೆ (ವಿಜಯಪುರ ಕ್ರೀಡಾ ನಿಲಯ)–5,ಸಹನಾ ಕುಡಿಗಾನೂರ (ವಿಜಯಪುರ ಕ್ರೀಡಾನಿಲಯ)–6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT