ADVERTISEMENT

ಬೆಂಗಳೂರು ಟೆಸ್ಟ್‌ಗೆ ಟಿಕೆಟ್‌ ಮಾರಾಟ ಆರಂಭ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಬೆಂಗಳೂರು ಟೆಸ್ಟ್‌ಗೆ ಟಿಕೆಟ್‌ ಮಾರಾಟ ಆರಂಭ
ಬೆಂಗಳೂರು ಟೆಸ್ಟ್‌ಗೆ ಟಿಕೆಟ್‌ ಮಾರಾಟ ಆರಂಭ   
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಮಾರ್ಚ್‌ ನಾಲ್ಕರಿಂದ ಇಲ್ಲಿ ನಡೆಯ ಲಿರುವ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಟಿಕೆಟ್‌ ಮಾರಾಟ ಆರಂಭಗೊಂಡಿದೆ.
 
ಶುಕ್ರವಾರದಿಂದಲೇ ಆನ್‌ಲೈನ್ ಮೂಲಕ ಟಿಕೆಟ್‌ ಮಾರಾಟ ಮಾಡ ಲಾಗುತ್ತಿದೆ. ಎಲ್ಲಾ ಸ್ಟ್ಯಾಂಡ್‌ಗಳ ಟಿಕೆಟ್‌ ಗಳು ಫೆ. 25ರಿಂದ ಕ್ರೀಡಾಂಗಣದ ಕೌಂಟರ್‌ನಲ್ಲಿ ಲಭಿಸುತ್ತವೆ ಎಂದು ಕೆಎಸ್‌ಸಿಎ ತಿಳಿಸಿದೆ. www. ksca.cricket ಅಥವಾ bookmy show.com ಮೂಲಕವೂ  ಟಿಕೆಟ್‌ಗಳನ್ನು ಪಡೆಯಬಹುದು. 
 
ಟಿಕೆಟ್‌ ಬೆಲೆ:
ಪಿ–2 ಸ್ಟ್ಯಾಂಡ್‌ (₹ 10,000)
ಪಿ–ಕಾರ್ಪೊರೇಟ್‌ (₹ 6000)
ಪಿ–1 ಅನೆಕ್ಸ್‌ ಸ್ಟ್ಯಾಂಡ್‌ (₹ 5000)
ಪಿ–1 ಸ್ಟ್ಯಾಂಡ್‌ (₹ 5000)
ಪಿ–ಟೆರಸ್‌ (₹ 4000)
ಎನ್‌–ಸ್ಟ್ಯಾಂಡ್‌ (₹ 2000)
ಪಿ–3 ಸ್ಟ್ಯಾಂಡ್‌ (₹ 1500)
ಎಂ–2 ಸ್ಟ್ಯಾಂಡ್‌ (₹ 1500)
ಎ, ಬಿ ಮತ್ತು ಸಿ ಅಪ್ಪರ್‌ ಸ್ಟ್ಯಾಂಡ್‌ (₹ 1500)
ಬಿ ಲೋವರ್‌ ಸ್ಟ್ಯಾಂಡ್‌ (₹ 1500)
ಎಂ–4 ಸ್ಟ್ಯಾಂಡ್‌, ಜಿ–ಅಪ್ಪರ್‌ ಸ್ಟ್ಯಾಂಡ್‌, ಜಿ–ಲೋವರ್‌ 1 ಸ್ಟ್ಯಾಂಡ್‌ ಮತ್ತು ಜಿ–ಲೋವರ್‌ 2 ಸ್ಟ್ಯಾಂಡ್‌ (ಎಲ್ಲಾ ಟಿಕೆಟ್‌ಗಳಿಗೆ ತಲಾ ₹ 500).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.