ADVERTISEMENT

ಶ್ವಾನಗಳಿಗೆ ಚೆಂಡು ಹಿಡಿಯಲು ತರಬೇತಿ ನೀಡಿದ ‘ದೋನಿ’

ಏಜೆನ್ಸೀಸ್
Published 17 ಫೆಬ್ರುವರಿ 2017, 13:01 IST
Last Updated 17 ಫೆಬ್ರುವರಿ 2017, 13:01 IST
ಶ್ವಾನಗಳಿಗೆ ಚೆಂಡು ಹಿಡಿಯಲು ತರಬೇತಿ ನೀಡಿದ ‘ದೋನಿ’
ಶ್ವಾನಗಳಿಗೆ ಚೆಂಡು ಹಿಡಿಯಲು ತರಬೇತಿ ನೀಡಿದ ‘ದೋನಿ’   

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ದೋನಿ ಶ್ವಾನಗಳಿಗೆ ಬಾಲ್‌ ಹಿಡಿಯುವ ತರಬೇತಿ ನೀಡಿದ್ದಾರೆ.

ಎಸೆಯುವ ಬಾಲ್‌ ಹಿಡಿದು ಕ್ಷಣದಲ್ಲಿ ತಂದುಕೊಡುವುದನ್ನು ಅಭ್ಯಾಸ ಮಾಡಿಸಿರುವ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದು ತಾಳ್ಮೆ ಮತ್ತು ತರಬೇತಿ ತಂತ್ರಗಳನ್ನು ಪ್ರತಿಬಿಂಬಿಸುವಂತಿದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.