ADVERTISEMENT

PHOTOS: ಕ್ಲಾಸೆನ್, ಹೆಡ್, ಅಭಿಷೇಕ್ ಅಬ್ಬರ; ಮುಂಬೈ ವಿರುದ್ಧ ಎಸ್‌ಆರ್‌ಎಚ್‌ಗೆ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮಾರ್ಚ್ 2024, 3:00 IST
Last Updated 28 ಮಾರ್ಚ್ 2024, 3:00 IST
ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರರ ಸಂಭ್ರಮ
ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರರ ಸಂಭ್ರಮ   (ಪಿಟಿಐ ಚಿತ್ರ)
(ಪಿಟಿಐ ಚಿತ್ರ)
ಸನ್‌ರೈಸರ್ಸ್ ತಂಡದ ಗೆಲುವಿನ ರೂವಾರಿ - ಹೆನ್ರಿಕ್ ಕ್ಲಾಸೆನ್ ಹಾಗೂ ಏಡನ್ ಮರ್ಕರಂ
ಪಂದ್ಯದಲ್ಲಿ ಒಟ್ಟು ದಾಖಲಾದ ಮೊತ್ತ 523
278 ಗುರಿ ಬೆನ್ನಟ್ಟಿದ ಮುಂಬೈ 246 ರನ್ ಗಳಿಸಿತು.
ಮುಂಬೈ ಪರ ದಿಟ್ಟ ಹೋರಾಟ ನೀಡಿದ ತಿಲಕ್ ವರ್ಮಾ ಹಾಗೂ ನಮನ್ ಧಿರ್
ರೋಹಿತ್ ಶರ್ಮಾ ಹೊಡೆತದ ಭಂಗಿ
ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಪಂದ್ಯವೊಂದರಲ್ಲಿ 500ಕ್ಕೂ ಹೆಚ್ಚು ರನ್ ದಾಖಲಾಯಿತು.
16 ಎಸೆತಗಳಲ್ಲಿ ಅಭಿಷೇಕ್ ಶರ್ಮಾ ಅರ್ಧಶತಕ
ಟ್ರಾವಿಸ್ ಹೆಡ್ ಸ್ಫೋಟಕ ಅರ್ಧಶತಕ
ಪಂದ್ಯದಲ್ಲಿ ದಾಖಲಾದ ಒಟ್ಟು ಸಿಕ್ಸರ್‌ಗಳು: 38

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.