ADVERTISEMENT

ಭಾಗ– 52: ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 19:31 IST
Last Updated 1 ಸೆಪ್ಟೆಂಬರ್ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

706) ಸೂಕ್ಷ್ಮ ಹಣಕಾಸು ಸಂಸ್ಥೆಗಳ ಅತ್ಯಂತ ಜನಪ್ರಿಯವಾದ ಮಾದರಿಗಳೆಂದರೆ

ಎ) ಸಹಕಾರಿ ಬ್ಯಾಂಕುಗಳು

ಬಿ) ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು

ADVERTISEMENT

ಸಿ) ಸ್ವ-ಸಹಾಯ ಗುಂಪುಗಳು

ಡಿ) ವಿಶೇಷ ಉದ್ದೇಶದ ವಾಹನಗಳು

707) ನರೇಗಾ ಇದಕ್ಕೆ ಉದಾಹರಣೆ

1. ಗ್ರಾಮೀಣ ಹಣಕಾಸು

2. ಗ್ರಾಮೀಣ ಕೈಗಾರೀಕರಣ

3. ಸಾರ್ವಜನಿಕ ಸ್ವತ್ತಿನ ಸೃಷ್ಟಿ

4. ಜೀವನೋಪಾಯ ಭದ್ರತೆ

ಎ) 1 ಮತ್ತು 2

ಬಿ) 2 ಮತ್ತು 3

ಸಿ) 3 ಮತ್ತು 4

ಡಿ) 1 ಮತ್ತು 4

708) TRIPS ಯಾವ ಬಹುರಾಷ್ಟ್ರೀಯ ಸಂಸ್ಥೆಗೆ ಸಂಬಂಧಿಸಿದ್ದಾಗಿದೆ?

ಎ) NAFTA

ಬಿ) WHO

ಸಿ) WTO

ಡಿ) World Bank

709) ರಂಗರಾಜನ್‌ ಸಮಿತಿ ಈ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದೆ?

ಎ) ಹಣಕಾಸು ವಲಯದ ಸುಧಾರಣೆಗಳು

ಬಿ) ವಿಮಾ ಸುಧಾರಣೆಗಳು

ಸಿ) ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಿಪಿಪಿ ಮಾದರಿಗಳು

ಡಿ) ಬಡತನ ಅಂದಾಜುಗಳು

710) ಆದಾಯದ ಅಸಮಾನತೆಯನ್ನು ಇದರಿಂದ ಮಾಪನ ಮಾಡಬಹುದು.

ಎ) ಏಂಜೆಲ್‌ ಅನುಪಾತ್‌

ಬಿ) ಗೆಸ್ಟೆನ್‌ ಅನುಪಾತ್‌

ಸಿ) ಗಿನಿ-ಲೋರೆಂಜ್‌ ಅನುಪಾತ್‌

ಡಿ) ಗೋಸೆನ್‌-ಲಾಫರ್‌ ಅನುಪಾತ್‌

711) ಹೀರು ಕಾಗದವು ಶಾಯಿಯನ್ನು ಹೀರುವ ಕ್ರಿಯೆಯ ಇದನ್ನು ಒಳಗೊಳ್ಳುತ್ತದೆ?

ಎ) ಶಾಯಿಯ ಜಿಗುಟು

ಬಿ) ಲೋಮನಾಳ ಕ್ರಿಯೆ

ಸಿ) ಹೀರು ಕಾಗದದ ಮೇಲೆ ಶಾಯಿಯ ಪ್ರಸರಣ

ಡಿ) ನುಗ್ಗುವ ಕ್ರಿಯೆ

712) ಪಾಲಿಥೀನ್‌ ಅನ್ನು ಉತ್ಪಾದಿಸಲು ಬೇಕಾಗುವ ವಸ್ತು ಯಾವುದು?‌

ಎ) ಈಥೇನ್‌

ಬಿ) ಎಥಿಲೀನ್‌

ಸಿ) ಈಥೈಲ್‌ ಆಲ್ಕೋಹಾಲ್‌

ಡಿ) ಈಥೀನ್

713) MRI ಇದರ ವಿಸ್ತೃತ ರೂಪವೇನು?‌

ಎ) ಮೀಟರ್ಡ್‌ ರೆಸೋನಾನ್ಸ್‌ ಇಮೇಜಿಂಗ್‌

ಬಿ) ಮ್ಯಾಗ್ನೆಟಿಕ್‌ ರೆಸೋನಾನ್ಸ್‌ ಇಮೇಜಿಂಗ್

ಸಿ) ಮ್ಯಾಗ್ನೆಟಿಕ್‌ ರಿಯಾಕ್ಷನ್‌ ಇಮೇಜಿಂಗ್‌

ಡಿ) ಮೀಟರ್ಡ್‌ ರಿಯಾಕ್ಷನ್‌ ಇಮೇಜಿಂಗ್

714) ಈ ಅಂಶವನ್ನು ಒಂದು ಜೀವಿಗೆ ನೀಡಿದಾಗ ಅದರಲ್ಲಿ ಪ್ರತಿ ನಿರೋಧಕ ಜೀವಿಗಳು ಉತ್ಪತ್ತಿಯಾಗುತ್ತವೆ.

ಎ) ಕೀವುಗಳೆಕ

ಬಿ) ಪ್ರತಿನಿಮಿಷ

ಸಿ) ಪ್ರತಿಜನಕ

ಡಿ) ಪ್ರತಿಜೀವಕ

715) ಜೇನುಗೂಡುಗಳ ನಿರ್ವಹಣೆಗೆ ಏನೆಂದು ಕರೆಯುತ್ತಾರೆ?‌

ಎ) ಸೆರಿಕಲ್ಚರ್‌

ಬಿ) ಎಫಿಕಲ್ಚರ್‌

ಸಿ) ಪಿಸ್ಸಿಕಲ್ಚರ್‌

ಡಿ) ವರ್ಮಿಕಲ್ಚರ್

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.