ADVERTISEMENT

ಸ್ಮೋಕ್ ಹೌಸ್‌ನಲ್ಲಿ ಮಾವಿನ ಖಾದ್ಯಗಳು

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 19:45 IST
Last Updated 30 ಜೂನ್ 2019, 19:45 IST
ಗ್ರೀಲ್ಲೆಡ್ ಚಿಕನ್
ಗ್ರೀಲ್ಲೆಡ್ ಚಿಕನ್   

ಸ್ಮೋಕ್ ಹೌಸ್‌ನಲ್ಲಿ ಆಯೋಜಿಸಿರುವ ವಿಶೇಷ ಮಾವಿನ ಹಣ್ಣಿನ ಬೇಸಿಗೆ ಮೇಳ ಜುಲೈ 29 ರವರೆಗೆ ನಡೆಯಲಿದೆ.

ಇದರಲ್ಲಿ ಮಾವಿನ ಹಣ್ಣಿನವಿವಿಧ ರೀತಿಯ ಖಾದ್ಯಗಳನ್ನು ಉಣಬಡಿಸಲಾಗುತ್ತಿದೆ. ಮಾವಿನ ಜಾಮ್, ಬುರಾಟಾ ಚೀಸ್, ಅರುಗುಲಾ ಸಲಾಡ್, ತಾಜಾ ಮಾವಿನ ಸಲಾಡ್, ಆವಕಾಡೊ ಹಮ್ಮಸ್, ಮಾವಿನ ಚಿಪ್ಸ್ , ಸಿಹಿ ಮತ್ತು ಹುಳಿ ಮಾವಿನ ಜಾಮ್. ಮುಖ್ಯವಾಗಿ, ಹೊಸ ಪೆಸ್ಟೊ ಗ್ರಿಲ್ಡ್ ಮೀನು, ಮಾವಿನ ಮೆಣಸಿನಕಾಯಿ ಕ್ಯಾಪೆಲ್ಲಿನಿ, ಕಚ್ಚಾ ಮಾವಿನ ಸಲಾಡ್, ಬೇಯಿಸಿದ ಚಿಕನ್ ವಿಲ್ಫ್ರೆಡ್‌, ಗ್ರೀನ್‌ ಮಾವಿನ ಸಾಸ್, ಮೊರಾಕನ್ ಶ್ಯಾಂಕ್ಸ್, ಕ್ಯಾಂಡಿಡ್ ಮಾವು ಇವೆಲ್ಲವುಗಳನ್ನು ಇಲ್ಲಿ ಸವಿಯಬಹುದು.

ಹಾಗೇಯೇ ಮಾವಿನ ಬೆರಿ ಸ್ಮೂಥಿ ಅಥವಾ ಮಾವಿನ ಕೊಲಾಡಾ ಮಾಕ್‌ಟೇಲ್‌ ಪಾನೀಯಗಳು ಇಲ್ಲಿನ ವಿಶೇಷತೆಯಾಗಿದೆ. ಇದು ನಗರದ ಮೂರು ಸ್ಥಳಗಳಲ್ಲಿ ನಡೆಯುತ್ತಿದೆ.

ADVERTISEMENT

ಸ್ಥಳ: ಇಂದಿರಾನಗರ, ಶಾಂತಿನಿಕೇತನ್‌ ಮಾಲ್‌ಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9844167547

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.