ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 20–8–1996

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 22:15 IST
Last Updated 19 ಆಗಸ್ಟ್ 2021, 22:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬಿಜೆಪಿ ಇಬ್ಭಾಗ: ಗುಜರಾತ್‌ ಜನತಾ ಪಾರ್ಟಿ ಉದಯ

ಅಹಮದಾಬಾದ್‌, ಆ 19 (ಯುಎನ್‌ಐ)– ಗುಜರಾತ್‌ನ ಆಡಳಿತಾರೂಢ ಬಿಜೆಪಿ ಪಕ್ಷದ ಭಿನ್ನಮತೀಯ ಶಾಸಕಾಂಗ ಪಕ್ಷದ ನಾಯಕ ದಿಲೀಪ್‌ ಪಾರೇಖ್‌ ಅವರು ‘ಗುಜರಾತ್‌ ಜನತಾ ಪಾರ್ಟಿ’ ಎಂಬ ಹೊಸ ಪಕ್ಷದ ಘೋಷಣೆ ಮಾಡುವುದರೊಂದಿಗೆಬಿಜೆಪಿ ಇಂದು ವಿದ್ಯುಕ್ತವಾಗಿ ಎರಡು ಹೋಳಾಯಿತು. ಈ ಮಧ್ಯೆ ಶಂಕರಸಿಂಗ್‌ ವಘೇಲಾ ಅವರ ಭಿನ್ನಮತೀಯರ ‘ಮಹಾ ಸಮ್ಮೇಳನ’ ನಾಳೆ ಇಲ್ಲಿ ನಡೆಯಲಿದ್ದು, ತಮಗೆ 90 ಶಾಸಕರ ಬೆಂಬಲವಿದೆ ಎಂದು ಅವರು ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT