ADVERTISEMENT

PV Facebook Live| ಹಿರಿಯ ರಂಗಕರ್ಮಿ 'ಜನ್ನಿ' ಅವರಿಂದ ವೈವಿಧ್ಯಮಯ ಹಾಡುಗಳ ರಸಗವಳ

​ಪ್ರಜಾವಾಣಿ ವಾರ್ತೆ
Published 24 ಮೇ 2020, 10:40 IST
Last Updated 24 ಮೇ 2020, 10:40 IST
ರಂಗಕರ್ಮಿ, ಗಾಯಕ 'ಜನ್ನಿ' ಹೆಚ್.ಜನಾರ್ದನ
ರಂಗಕರ್ಮಿ, ಗಾಯಕ 'ಜನ್ನಿ' ಹೆಚ್.ಜನಾರ್ದನ    

ಲಾಕ್‌ಡೌನ್‌ನ ಭಾನುವಾರದ ಬಿಡುವಿಗೆಹಿರಿಯ ರಂಗಕರ್ಮಿ, ಗಾಯಕ 'ಜನ್ನಿ' ಹೆಚ್.ಜನಾರ್ದನ ಅವರಿಂದ ವೈವಿಧ್ಯಮಯ ಹಾಡುಗಳ ರಸಗವಳ ಮತ್ತು ಮಾತುಕತೆ ಪ್ರಜಾವಾಣಿಯ ಫೇಸ್‌ಬುಕ್‌ ಲೈವ್‌ನಲ್ಲಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.