
ಪ್ರಜಾವಾಣಿ ವಾರ್ತೆ
ಸೂರು ಕಟ್ಟುವಲ್ಲಿ ತಲ್ಲೆನರಾಗಿರುವ ಜೋಡಿ ಹಕ್ಕಿಗಳು...
ಮಹಾರಾಷ್ಟ್ರದ ಕಾರ್ಕಡದಲ್ಲಿ ಗೀಜಗ ಹಕ್ಕಿಗಳು ನೆಲೆಗಾಗಿ ಗೂಡುಕಟ್ಟುವ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯ ಭಾನುವಾರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ... - ಪಿಟಿಐ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.