ಸ್ಪೇನ್‌ನ ಮಾಯಾ ಪಿಕ್ಸೆಲ್‌ಸ್ಕಾಯಾ ಎಂಬ ಹೆಣ್ಣುಮಗಳು ಉಗುರಿನ ಮೇಲೆ ಕಲೆ ಅರಳಿಸುವುದರಲ್ಲಿ ಸಿದ್ಧಹಸ್ತಳು. ಅವಳು ತನಗೆ ಇಷ್ಟವಾದ ಸಿನಿಮಾಗಳ ದೃಶ್ಯಗಳನ್ನು ಮರುಕಲ್ಪಿಸಿಕೊಂಡು ಅವನ್ನು ತನ್ನ ಬೆರಳುಗಳ ಮೇಲೆಯೇ ಚಿತ್ರವಾಗಿ ಅರಳಿಸುತ್ತಾಳೆ. `ಜಾಸ್~, `ಅಮೇಲಿ~, `ದಿ ನೈಟ್‌ಮೇರ್ ಬಿಫೋರ್ ಕ್ರಿಸ್‌ಮಸ್~ ಮೊದಲಾದ ಚಿತ್ರಗಳ ದೃಶ್ಯಗಳು ಅವಳ ಉಗುರುಗಳ ಮೇಲೆ ಮೂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.