ADVERTISEMENT

ಕಥೆ, ಕವಿತೆ, ಪ್ರಬಂಧ, ನುಡಿಚಿತ್ರಗಳಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ಕಥೆ, ಕವಿತೆ, ಪ್ರಬಂಧ, ನುಡಿಚಿತ್ರ- ಎಲ್ಲ ಪ್ರಕಾರದ ಬರಹಗಳನ್ನೂ `ಸಾಪ್ತಾಹಿಕ ಪುರವಣಿ~ ಸ್ವಾಗತಿಸುತ್ತದೆ. ಹೊಸ ಸಂವೇದನೆ, ಚುರುಕು ಬರವಣಿಗೆ ಅಗತ್ಯ. ಪೂರಕ ಛಾಯಾ ಚಿತ್ರಗಳಿದ್ದರೆ ಅನುಕೂಲ.

ಮಕ್ಕಳ ಮನಸ್ಸಿಗೆ ಮುದ ನೀಡುವ ಹಾಗೂ ಅವರ ಕಲ್ಪನಾ ಶಕ್ತಿಯನ್ನು ಹೆಚ್ಚಿಸುವ ಕಥೆ, ಕವಿತೆ, ಲೇಖನಗಳನ್ನು ನಿರೀಕ್ಷಿಸುತ್ತೇವೆ. ಪುರವಣಿಗೆ ಕಳುಹಿಸುವ ಬರಹಗಳು ಬ್ಲಾಗ್, ಅಂತರ್ಜಾಲ ಪತ್ರಿಕೆ ಸೇರಿದಂತೆ ಯಾವ ಮಾಧ್ಯಮ ಗಳಲ್ಲೂ ಪ್ರಕಟವಾಗಿರ ಬಾರದು.

ಬರಹಗಳನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ಸಾಪ್ತಾಹಿಕ ಪುರವಣಿ, ಪ್ರಜಾವಾಣಿ,  ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು-560001, ಇ-ಮೇಲ್: saapupv@gmail.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.