ADVERTISEMENT

ಮನುಕುಲದ ಜೀವಂತ ರಸಕಾವ್ಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 19:30 IST
Last Updated 21 ಜುಲೈ 2012, 19:30 IST

ಸಾಹಿತ್ಯದ ಕಾವ್ಯ ಕೃತಿಗಳೆಲ್ಲ ಸಂಭವಿಸಿದ ಘಟನೆಗಳ ನಿರೂಪಣೆಗಳು. ಆದರೆ, ನಮ್ಮ ಕಣ್ಣೆದುರು ಸಂಭವಿಸುವ ಜೀವಂತ ಮಹಾಕಾವ್ಯ- ಒಲಿಂಪಿಕ್ಸ್. ಇಲ್ಲಿ ದೈಹಿಕ ಸಾಮರ್ಥ್ಯದ ಉತ್ತುಂಗದ ಅನಾವರಣ.

ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಚೌಕಟ್ಟುಗಳನ್ನು ಮೀರಿ, ದೇಹದೊಂದಿಗೆ ಮನಸ್ಸನ್ನೂ ಹುರಿಗೊಳಿಸಿ ಹೊಮ್ಮುವ ಸಾಧಕರ ಸಾಧನೆಗೆ ಒಲಿಂಪಿಕ್ಸ್ ಮೇರು ವೇದಿಕೆ. ಅಂಥ ಸಾಧಕರ ಕೆಲವು ರೋಚಕ ಕ್ಷಣಗಳ ಚಿತ್ರಪಟ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.