ಅಮೆರಿಕದಲ್ಲಿ ಭರತನಾಟ್ಯದ ನೂಪುರನಾದ ಹರಡುತ್ತಿರುವ ಶುಭಾ ರಮೇಶ್ ಪರ್ಮಾರ್ ಅವರ ಶಿಷ್ಯೆಯರಾದ ಅರ್ಪಿತಾ ಗೊರೂರ್ ಮತ್ತು ಅಪೂರ್ವಾ ಜಗದೀಶ್ ಅವರ ರಂಗಪ್ರವೇಶ ಆಗಸ್ಟ್ 20ರಂದು ಸಂಜೆ 4 ಗಂಟೆಗೆ ನ್ಯೂಜೆರ್ಸಿಯ ರಿಡ್ಜ್ ಹೈಸ್ಕೂಲ್ ಪರ್ಫಾರ್ಮಿಂಗ್ ಆರ್ಟ್ ಸೆಂಟರ್ನಲ್ಲಿ ನಡೆಯಲಿದೆ.
ಅರ್ಪಿತಾ ಗೊರೂರ್ ಕಳೆದ 8 ವರ್ಷಗಳಿಂದ ಹಾಗೂ ಅಪೂರ್ವಾ ಜಗದೀಶ್ 6 ವರ್ಷಗಳಿಂದ ಶುಭಾ ರಮೇಶ್ ಪರ್ಮಾರ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.
ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: ರಂಗಪ್ರವೇಶ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.