ADVERTISEMENT

ನಾಳೆ ಡೆಸ್ಡೆಮೊನಾ ರೂಪಕಂ‌ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 20:00 IST
Last Updated 23 ಸೆಪ್ಟೆಂಬರ್ 2022, 20:00 IST
ಡೆಸ್ಡೊಮೊನಾ ರೂಪಕಂ ದೃಶ್ಯ
ಡೆಸ್ಡೊಮೊನಾ ರೂಪಕಂ ದೃಶ್ಯ   

ನೃತ್ಯ ಮತ್ತು ಸ್ಟೆಮ್‌ ಡಾನ್ಸ್‌ ಕಂಪನಿ ಯಿಂದ ‘ಡೆಸ್ಡೆಮೊನ ರೂಪಕಂ’ ಪ್ರದರ್ಶನ. ಎಂ.ಡಿ. ಪಲ್ಲವಿ ಹಾಗೂ ಬಿಂದುಮಾಲಿನಿ ನಾರಾಯಣಸ್ವಾಮಿ ಅವರು ನಡೆಸಿಕೊಡಲಿದ್ದಾರೆ. ಈ ನಾಟಕವು ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಜನಪದ ಸಂಗೀತವನ್ನು ಒಳಗೊಂಡಿದೆ. ಸಂಗೀತ, ಕಾವ್ಯ, ಸಂಭಾಷಣೆ ಮೂರನ್ನು ಒಳಗೊಂಡ ರೂಪಕ. ಶೇಕ್ಸ್‌ಪಿಯರ್‌ನ ‘ಓಥೆಲ್ಲೊ’ ನಾಟಕ ಆಧಾರಿತ ಕಥೆಗೆ ಸಹಕಥೆಯನ್ನು ಎಂ.ಡಿ.ಪಲ್ಲವಿ, ಬಿಂದುಮಾಲಿನಿ, ವೀಣಾ ಅಪ್ಪಯ್ಯ, ಅಭಿಷೇಕ್‌ ಮಜುಂದಾರ್‌, ಇರ್ವಾಟಿ ಕಾರ್ನಿಕ್‌ ಬರೆದಿದ್ದಾರೆ.

ಪ್ರದರ್ಶನದ ದಿನ: ಇದೇ 25, ಭಾನುವಾರ, ಸಮಯ: ಸಂಜೆ 5.30 ರಿಂದ 7ಗಂಟೆ, ಸ್ಥಳ: ಮಲ್ಲೇಶ್ವರಂನಲ್ಲಿರುವ ನಾಟ್ಯ ಸ್ಟೆಮ್‌ ಸ್ಟುಡಿಯೋ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT