ಹಾಡಿನ ಮೂಲಕ ಜೀವ ಸಂವೇದನೆಯನ್ನು ಸಾರುತ್ತಾ, ಶಾಂತಿ- ಸೌಹಾರ್ದ ಬಿತ್ತಲು ಗಾಯನದ ದಾರಿಯಲ್ಲಿ ಸಾಗುತ್ತಿರುವ
ನಾದ ಮಣಿನಾಲ್ಕೂರುಅವರಿಂದ 'ಕತ್ತಲಹಾಡು'ಗಳು ನಿಮ್ಮ ಮನೆಯಂಗಳಕ್ಕೆ, ಮನದಂಗಳಕ್ಕೆ
ದಿನಾಂಕ: 07 ಜೂನ್ 2020 ಭಾನುವಾರ
ಸಮಯ: ಸಂಜೆ 5:00 ರಿಂದ 6:00.
ನೋಡಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.