ADVERTISEMENT

PV Facebook Live: ಆಯುಧ ಪೂಜೆ ವಿಶೇಷ ಯಕ್ಷಗಾನ ತಾಳಮದ್ದಳೆ

ಪ್ರಜಾವಾಣಿ ವಿಶೇಷ
Published 26 ಅಕ್ಟೋಬರ್ 2020, 9:28 IST
Last Updated 26 ಅಕ್ಟೋಬರ್ 2020, 9:28 IST
ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಯಕ್ಷಗಾನ ಕಾರ್ಯಕ್ರಮ
ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಯಕ್ಷಗಾನ ಕಾರ್ಯಕ್ರಮ   

ದಸರಾ ಆಯುಧ ಪೂಜೆ ವಿಶೇಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ ನೇರ ಪ್ರಸಾರ.

ಪ್ರಸಂಗ: ರಾವಣ ಮೋಕ್ಷ, ಭಾಗವತರು: ವಿಷ್ಣುಪ್ರಸಾದ್‌ ಕಲ್ಲೂರಾಯ, ಮದ್ದಳೆ: ಅಮೋಘ ಕುಂಟಿನಿ, ಚೆಂಡೆ: ಅವಿನಾಶ್‌ ಬೈಪಾಡಿತ್ತಾಯ, ಮುಮ್ಮೇಳ: ಪ್ರೊ. ಕೆ.ಈ. ರಾಧಾಕೃಷ್ಣ, ಸುಧನ್ವ ದೇರಾಜೆ, ಡಾ.ಬಾಲಕೃಷ್ಣ ಶೆಟ್ಟಿ, ಶಶಾಂಕ ಅರ್ನಾಡಿ

ನಿಮ್ಮ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ https://www.facebook.com/prajavani.net/videos/385026369340618/ಕಾರ್ಯಕ್ರಮ ವೀಕ್ಷಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.