ADVERTISEMENT

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌: ಉಪಾಸನಾ ಮೋಹನ್‌ ಅವರಿಂದ ‘ಗೀತಾಂಜಲಿ‘

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 12:41 IST
Last Updated 20 ಸೆಪ್ಟೆಂಬರ್ 2020, 12:41 IST
ಉಪಾಸನಾ ಮೋಹನ್ ಅವರ ಸಂಗೀತ ಕಾರ್ಯಕ್ರಮ
ಉಪಾಸನಾ ಮೋಹನ್ ಅವರ ಸಂಗೀತ ಕಾರ್ಯಕ್ರಮ   

ತಮ್ಮ ಹೆಜ್ಜೆಯನ್ನೂ ನೆನೆಯುತ್ತಾ... ನಾಡಿನ ಹಾಡಿನ ಪಯಣದೊಂದಿಗೆ 'ಗೀತಾಂಜಲಿ' ಉಪಾಸನಾ ಮೋಹನ್‌ ಹಾಡುತ್ತಿದ್ದಾರೆ ರಂಜನಿ ಕೀರ್ತಿ ಅವರೊಂದಿಗೆ.

ಸೆಪ್ಟೆಂಬರ್‌ 20, ಭಾನುವಾರ ಸಂಜೆ 6ರಿಂದ 7.15ರವರೆಗೆ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT