ಸಾಹಿತ್ಯ ಲೋಕದ ಅಷ್ಟ ದಿಗ್ಗಜರು - ಭಾಗ 1 ಕುವೆಂಪು ಹಾಗೂ ದ. ರಾ. ಬೇಂದ್ರೆ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಅಪರೂಪದ ಸಾಕ್ಷ್ಯಚಿತ್ರ, ಸಂದರ್ಶನ ಸರಣಿಯ ಮೊದಲ ಕಂತಿನಲ್ಲಿ ಕುವೆಂಪು ಹಾಗೂ ದ. ರಾ. ಬೇಂದ್ರೆಯವರ ಅಪರೂಪದ ಸಾಕ್ಷ್ಯಚಿತ್ರ ‘ಪ್ರಜಾವಾಣಿ’ ವೀಕ್ಷಕರಿಗಾಗಿ ಇಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.