ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಮೈಸೂರು ಪೊಲೀಸ್ ಬ್ಯಾಂಡ್ ಭಾಗವಹಿಸಿರುವುದು ಈ ಬಾರಿಯ ವಿಶೇಷ
ಮೈಸೂರಿನ ಕೆಎಸ್ಆರ್.ಪಿ. ಬ್ಯಾಂಡ್ 5ನೇ ಪಡೆಯಲ್ಲಿ ಡಿ.ನಾಗರಾಜು ನೇತೃತ್ವದಲ್ಲಿ 30 ಕಲಾವಿದರು ಭಾಗವಹಿಸಿದ್ದಾರೆ.
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಅಪಾರ ಕೀರ್ತಿ ಮೆರೆವ ಭವ್ಯ ನಾಡಿದು, ಜೈ ಭಾರತ ಜನನಿಯ ತನುಜಾತೆ, ಇದೇ ಹಾಡು ಇದೇ ನಾಡು, ಟುವ್ವಿ ಟುವ್ವಿ ಮುಂತಾದ ಕನ್ನಡ ಗೀತೆಗಳನ್ನು ನುಡಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.