ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉಡುಪಿಯ ಚೆಲುವೆ ಸಿನಿ ಶೆಟ್ಟಿ ಮಿಂಚು
(ಪಿಟಿಐ ಚಿತ್ರ)
ಭಾರತವನ್ನು ಪ್ರತಿನಿಧಿಸಿದ 22ರ ಹರೆಯದ ಸಿನಿ ಶೆಟ್ಟಿ ಅಗ್ರ 8ರ ಸುತ್ತಿಗೆ ಪ್ರವೇಶಿಸಿದ್ದರು.
28 ವರ್ಷಗಳ ಬಳಿಕ ವಿಶ್ವ ಸುಂದರಿ ಸ್ಪರ್ಧೆ ಭಾರತದಲ್ಲಿ ಆಯೋಜಿಸಲಾಗಿತ್ತು.
ಮುಂಬೈಯ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆ ನಡೆದಿದೆ.
ಸ್ಪರ್ಧಿಗಳೊಂದಿಗೆ ಸಿನಿ ಶೆಟ್ಟಿ ಭಂಗಿ
ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ ಸಿನಿ ಶೆಟ್ಟಿ ಮುಂಬೈಯಲ್ಲಿಯೇ ಹುಟ್ಟಿ ಬೆಳೆದವರು.
ಸಿನಿ ಶೆಟ್ಟಿ ನಗುಮುಖ
ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ 'ವಿಶ್ವ ಸುಂದರಿ' ಕಿರೀಟ ಗೆದ್ದಿದ್ದಾರೆ.
ಚೆಲುವೆ ಸಿನಿ ಶೆಟ್ಟಿ
ಸಿನಿ ಶೆಟ್ಟಿ, 2022ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.