ಸ್ವದೇಶ್ ಪ್ಲ್ಯಾಗ್‌ಶಿಪ್ ಮಳಿಗೆ ಉದ್ಗಾಟನೆಯಲ್ಲಿ ನೀತಾ ಅಂಬಾನಿ ಅವರು ಮದುವೆಯಲ್ಲಿ ಧರಿಸಿದ್ದ ಕೈತೋಳಿನ ಆಭರಣವನ್ನು ಧರಿಸಿದ್ದರು
ರಿಲಯನ್ಸ್‌ಫೌಂಡೇಶನ್ ಸ್ಥಾಪಕಿ ನೀತಾ ಅಂಬಾನಿ ಅವರು ಸ್ವದೇಶ್ ಫ್ಲ್ಯಾಗ್‌ಶಿಪ್ ಮಳಿಗೆ ಉದ್ಗಾಟನೆಯಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ಕಾಣಿಸಿಕೊಂಡರು.
ಕುಶಲಕರ್ಮಿ ರಾಜಶ್ರುಂದರ್ ರಾಜ್‌ಕೋಟ್ ಅವರು 10 ತಿಂಗಳುಗಳ ಕಾಲ ಕೈಯಿಂದ ನೇಯ್ದ ಸೀರೆಯನ್ನು ನೀತಾ ಧರಿಸಿದ್ದರು
ನೀತಾ ಅವರು ತಮ್ಮ ಮದುವೆಯಲ್ಲಿ ತಯಾರಾದ ಬಗೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ
ಮುಕೇಶ್ ಅಂಬಾನಿ ಜತೆಗೆ ನೀತಾ ಅವರು ಮದುವೆಯಾದ ಫೊಟೊಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ
ಈ ಸೀರೆಯನ್ನು ಮನೀಷ್ ಮಲ್ಹೋತ್ರಾ ವಿನ್ಯಾಸಗೊಳಸಿದ್ದಾರೆ
ಮಧುರೈ ಹತ್ತಿಯಿಂದ ತಯಾರಿಸಿದ ಈ ಸೀರೆಯನ್ನು ಘರ್ಚೋಲಾ ಸೀರೆ ಎಂದು ಕರೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.