ಚಿತ್ರದುರ್ಗ, 16ನೇ ಮಾರ್ಚ್ 2೦25: ಜವಾಬ್ದಾರಿಯುತವಾದ ಆಭರಣ ಸಂಸ್ಥೆಯಾದ ಮಲಬಾರ್ ಗೋಲ್ಡ್ ಹಡೈಮಂಡ್ಸ್ ಕರ್ನಾಟಕದ ಚಿತ್ರದುರ್ಗದಲ್ಲಿ ತನ್ನ ಹೊಸ ಶೋರೂಂ ಅನ್ನು ಆರಂಭಿಸಿದೆ. ಈ ಹೊಸ ಶೋರೂ೦ಅನ್ನು ಚಿತ್ರದುರ್ಗ ಮತ್ತು ಸುತ್ತಮುತ್ತಲಿನ ಗ್ರಾಹಕರಿಗೆ ವಿಶ್ವದರ್ಜೆಯ ಶಾಪಿ೦ಗ್ ಅನುಭವವನ್ನ ನೀಡುವ ರೀತಿಯಲ್ಲಿ ವಿನ್ಯಾಸಗೊಳಸಲಾಗಿದೆ. ಇಲ್ಲಿನ ಆಕರ್ಷಕ ಆಭರಣಗಳ ಸಂಗ್ರಹವು ವಿಭನ್ನ ಬಗೆಯ ಮತ್ತು ವೈವಿಧ್ಯಮಯ ವಿನ್ಯಾಸಗಳು ಮತ್ತು ಸ್ಟೈಲ್‌ಗಳನ್ನು ಹೊ೦ದಿದೆ. ಈ ಹೊಸ ಶೋರೂಂ೦ನಲ್ಲಿ ಗ್ರಾಹಕರು ಮಾರ್ಚ್16 ರಿಂದ 23ರವರೆಗೆ ಪ್ರತಿ ಚಿನ್ನಾಭರಣ ಖರೀದಿ ಮೇಲೆ ಬೆಳ್ಳಿಯ ನಾಣ್ಯವನ್ನು ಉಚಿತವಾಗಿ ಪಡೆಯಲದ್ದಾರೆ. ಇದು ಸೀಮಿತ ಅವಧಿಯ ಉಡುಗೊರೆಯಾಗಿದ್ದು.
ಈ ಶೋರೂಂ ಆರಂಭವು ಭಾರತದಲ್ಲಿ ಬ್ರ್ಯಾಂಡ್‌ನ ವಿಸ್ತರಣೆಯ ಬದ್ಧತೆ ಮತ್ತು ಅಸಾಧಾರಣವಾದ ಕುಶಲತೆ ಹಾಗೂ ಸೇವೆಯ ಪ್ರತೀಕವಾಗಿದೆ. ಬೆಂಗಳೂರಿನಲ್ಲಿ 2೦ ಶೋರೂಮ್‌ಗಳನ್ನು ಹೊಂದಿರುವ ಬ್ರ್ಯಾಂಡ್ ಈಗ ಕರ್ನಾಟಕದಲ್ಲಿ 4೦ನೇ ಶೋರೂಮ್ ಅನ್ನು ತೆರೆಯುತ್ತಿದೆ. ಇದು ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಾ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಸಿದೆ. ಈ ನವೀಕೃತ ಶೋರೂಂ ಅನ್ನು 16ನೇ ಮಾರ್ಚ್ ಭಾನುವಾರದಂದು ಭಾರತದ ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಅವರು ಅದ್ಧೂರಿಯಾಗಿ ಉದ್ಧಾಟಸಿದರು. ಈ ಶುಭ ಸಂದರ್ಭದಲ್ಲಿ ಮಲಬಾರ್ ಗೋಲ್ಡ್& ಡೈಮಂಡ್ಸ್‌ನ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥರಾದ ಫಿಲ್ಸರ್ ಬಾಬು ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಭಾರತ, ಮಧ್ಯಪ್ರಾಚ್ಯ. ಯುಎಸ್‌ಎ. ಯುಕೆ. ಕೆನಡಾ ಮತ್ತು ಆಸ್ಟ್ರೇಅಯಾ ಸೇರಿದಂತೆ ಜಾಗತಿಕವಾಗಿ 13 ದೇಶಗಳಲ್ಲಿ 375 ಕ್ಟೂ ಹೆಚ್ಚು ಶೋರೂಂ೦ಗಳನ್ನು ಹೊ೦ದಿರುವ ಮಲಬಾರ್ ಗೋಲ್ಡ್ ೬ ಡೈಮಂಡ್ಸ್ ತನ್ನ ವಿಸ್ತಾರವಾದ. ಆಕರ್ಷಕವಾದ ಮತ್ತು ಅತ್ಯುತ್ಥೃಷ್ಣ ಗುಣಮಟ್ಟದ ಚಿನ್ನಾಭರಣಗಳಗೆ ಖ್ಯಾತಿಯನ್ನು ಗಳಿಸಿದೆ. ಅದೇ ರೀತಿ ಗ್ರಾಹಕಸ್ನೇಹಿ ಸೇವೆಗಳಿಗೆ ಹೆಸರಾಗಿದೆ. ತನ್ನ ಉಪಸ್ಥಿತಿಯನ್ನು ಇನ್ನಷ್ಟು ಬಲಗೊಳಿಸುವ ಸಿಟ್ಟನಲ್ಲಿ ಸ೦ಸ್ಥೆಯು ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಇನ್ನೂ 12 ಹೊಸ ಶೋರೂಂಗಳನ್ನು ಆರಂಭಿಸುತ್ತಿದೆ. ಈ ಮೂಲಕ ಎಲ್ಲಾ ಗ್ರಾಹಕರಿಗೂ ಚಿನ್ನಾಭರಣಗಳು ಲಭ್ಯವಾಗುವಂತೆ ಮಾಡುವ ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ. 26 ದೇಶಗಳಾದ್ಯ೦ತ 25೮.೦೦೦ ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಬ್ರ್ಯಾಂಡ್, ವಿಶ್ವದಾದ್ಯ೦ತ 15 ಮಿಲಿಯನ್‌ಗೂ ಅಧಿಕ ಗ್ರಾಹಕರಿಗೆ ಸೇವೆಗಳನ್ನು ನೀಡಿದೆ.
ಈ ಹೊಸ ಶೋರೂಂನಲ್ಲ ಚಿನ್ನ, ವಜ್ರ. ಪ್ಲಾಟನ೦ ಮತ್ತು ಜೆಮ್‌ಸ್ಟೋನ್ ಆಭರಣಗಳ ಸ೦ಗ್ರಹವಿದ್ದು, ವಿಭಿನ್ನ ಬಗೆಯ ಅಭಿರುಚಿ ಮತ್ತು ಸ೦ದರ್ಭಗಳಿಗೆ ತಕ್ಕಂತೆ ವಿನ್ಯಾಸಗೊಳಸಲಾಗಿದೆ. ಸಾಂಪ್ರದಾಯಿಕ ವಿನ್ಯಾಸಗಳು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತಿದ್ದು, ಎಲ್ಲಾ ಆಧುನಿಕ ಸಮುದಾಯಗಳಗೆ ಹೊ೦ದಿಕೊಳ್ಳುವ ರೀತಿಯ ಆಭರಣಗಳ ಸಂಗ್ರಹವಿದೆ. ಈ ಮೂಲಕ ವೈವಿಧ್ಯಮಯ ಗ್ರಾಹಕರ ಅಭಿರುಚಿಗೆ ತಕ್ಕಂತಹ ಆಭರಣಗಳನ್ನು ನೀಡಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಲಬಾರ್ ಗ್ರೂಪ್ ಅಧ್ಯಕ್ಷ ಎ೦.ಪಿ.ಅಹ್ಯದ್ ಅವರು, “ಚಿತ್ರದುರ್ಗದಲ್ಲಿ ನಮ್ಮ ಹೊಸ ಶೋರೂಂ ಅನ್ನು ಆರಂಭಸುತ್ತಿರುವುದಕ್ಕೆ ನಮಗೆ ಅತ್ಯ೦ತ ಸ೦ತಸವಾಗುತ್ತಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಲ್ಲಿ. ನಾವು. ಸಂಕೀರ್ಣತೆ ಮತ್ತು ಕರಕುಶಲತೆಯನ್ನು ಅ೦ಜಸುವ ಆಭರಣಗಳನ್ನು ವಿನ್ಯಾಸಗೊಳಸುವಲ್ಲಿ ಹೆಮ್ಮೆಪಡುತ್ತೇವೆ. ಅತ್ಯುತ್ಥೃಷ್ಣ ಗುಣಮಟ್ಟ, ನೈತಿಕ ವ್ಯವಹಾರ ಅಭ್ಯಾಸಗಳು ಮತ್ತು
ಗ್ರಾಹಕರ ತೃಪ್ತಿಗೆ ಅಚಲ ಬದ್ಧತೆಯೊ೦ದಿಗೆ ಚಿತ್ರದುರ್ಗದ ಜನರಿಗೆ ನಮ್ಮ ಅಸಾಧಾರಣ ಸಂಗ್ರಹಗಳನ್ನು ಪ್ರಸ್ತುತಪಡಿಸಲು ನಾವು ಉತ್ಪುಕರಾಗಿದ್ದೇವೆ ಮತ್ತು ಅವರಿಗೆ ಪ್ರೀಮಿಯ೦ ಶಾಪಿ೦ಗ್ ಅನುಭವವನ್ನು ನೀಡುವುದನ್ನು ಎದುರು ನೋಡುತ್ತಿದ್ದೇವೆ” ಎ೦ದು ತಿಳಸಿದರು.
ಗ್ರಾಹಕರಿಗೆ ಯಾವುದೇ ಲೋಪ ಇಲ್ಲದ ರೀತಿಯಲ್ಲಿ ಶಾಪಿ೦ಗ್ ಅನುಭವವನ್ನು ನೀಡುವ ನಿಟ್ಟಿನಲ್ಲಿ ಈ ಶೋರೂ೦ಅನ್ನು ವಿನ್ಯಾಸಗೊಳಸಲಾಗಿದೆ. ಇಲ್ಲಿ ಸೊಗಸಾದ ಮತ್ತು ಪರಿಪೂರ್ಣವಾದ ಆಭರಣಗಳು ಗ್ರಾಹಕರನ್ನು ಕೈಬಿಸಿ ಕರೆಯುವಂತೆ ಇವೆ. ಅಲ್ಲದೇ. ಗ್ರಾಹಕರಿಗೆ ಸೂಕ್ತವಾಗುವ೦ತಹ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಲು ನುರಿತ ತಂಡವು ಅವರಿಗೆ ಮಾರ್ಗದರ್ಶನ ಮಾಡಲಿದೆ. ಈ ಶೋರೂ೦ ಆರಂಭದ ಮೂಲಕ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ವಿಶ್ವದ ಅತ್ಯ೦ತ ಆದ್ಯತೆಯ ಆಭರಣ ವ್ಯಾಪಾರಿಯಾಗುವ ದೃಷ್ಟಿಕೋನವನ್ನು ಒತ್ತಿಹೇಳುತ್ತದೆ. ಸಾ೦ಪ್ರದಾಯಕ ಕರಕುಶಲತೆಯನ್ನು ಆಧುನಿಕ ನಾವೀನ್ಯತೆಯೊಂದಿಗೆ. ಸ೦ಯೋರುನೆ ಮಾಡಿ ಸುಸ್ಥಿರತೆ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವಲ್ಲಿ ಸ೦ಸ್ಥೆಯ ಬದ್ಧತೆಯನ್ನು ಹೊಂದಿದೆ.
Malabar Gold & Diamonds was established in 1993 and is the flagship company of Malabar Group, a leading diversified Indian business conglomerate. With an annual turnover of $6.2 billion, the company is currently the 6th largest jewellery retailer globally and the 19th ranked brand in Deloitte’s Luxury Goods World Ranking. They have a strong retail network of over 380 showrooms spread across 13 countries in addition to multiple offices, design centres, wholesale units, and factories spread across India, the Middle East, the Far East, the USA, the UK, Canada & Australia. Malabar Gold &Diamonds also features an online showroom www.malabargoldanddiamonds.com.
ESG (Environmental, Social & Governance) and CSR have been the primary commitments of the group since its inception. The key focus areas of the Malabar Group are Health, Housing, Hunger Free World, Education, Environment and Women empowerment, integrating the principles of responsibility and sustainability into its core business.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.