ADVERTISEMENT

LottoSmile.in ಮೂಲಕ ಆನ್‌ಲೈನಲ್ಲಿ ಆಡಿ, ಭಾರತದಿಂದ ಶನಿವಾರ ಯಾರೋ ಒಬ್ಬರು ಅಮೆರಿಕದ ಪವರ್‌ಬಾಲ್‌ ಜಾಕ್‌ಪಾಟ್‌ ₹15 ಬಿಲಿಯನ್‌ ಗೆಲ್ಲಬಹುದು!

ಪ್ರಾಯೋಜಿತ ಬರಹ
Published 25 ನವೆಂಬರ್ 2020, 10:15 IST
Last Updated 25 ನವೆಂಬರ್ 2020, 10:15 IST
   

ಲೊಟ್ಟೊಸ್ಮೈಲ್‌ನ ಹಲವು ಆಟಗಾರರು ಅನೇಕ ವರ್ಷಗಳಿಂದ ಪವರ್‌ಬಾಲ್‌ ಬಹುಮಾನಗಳನ್ನು ಗೆದ್ದಿದ್ದಾರೆ ಹಾಗೂ ಅವರಲ್ಲಿ ಬಹಳಷ್ಟು ಜನರು ಐದು ಮುಖ್ಯ ಸಂಖ್ಯೆಗಳನ್ನು ಹೊಂದಿಸುವ ಮೂಲಕ  ಪವರ್‌ಬಾಲ್‌ ಮಿಲಿಯನೇರ್‌ಗಳಾಗಿದ್ದಾರೆ. ಮುಂಬರಲಿರುವ ಡ್ರಾನಲ್ಲಿ $202 ಮಿಲಿಯನ್‌ ಬಹುಮಾನ ಪಡೆಯುವ ಅದೃಷ್ಟಶಾಲಿ ವಿಜೇತ ಭಾರತದಿಂದಲೇ ಆಗಿರಬಹುದು!

ಅಮೆರಿಕದ ಪವರ್‌ಬಾಲ್‌ ಲಾಟರಿ ಜಗತ್ತಿನಲ್ಲೇ ಅತ್ಯಧಿಕ ಮೊತ್ತದ ಜಾಕ್‌ಪಾಟ್‌, ಒಂಬತ್ತು ಅಂಕಿಗಳ ಬಹುಮಾನ ನೀಡುತ್ತಿದೆ; $202,000,000 ಅಮೆರಿಕನ್‌ ಡಾಲರ್‌ (₹15 ಬಿಲಿಯನ್). ಪವರ್‌ಬಾಲ್‌ ಗೆಲುವು ಸಾಧಿಸಿ ಎರಡು ತಿಂಗಳೇ ಕಳೆದಿದ್ದು, ಶನಿವಾರ ನಡೆಯುವ ಮುಂಬರುವ ಡ್ರಾನಲ್ಲಿ ಅದನ್ನು ಗೆಲ್ಲುವ ಒಳ್ಳೆಯ ಅವಕಾಶವಿದೆ. ಬೃಹತ್‌ ಮೊತ್ತದ ಬಹುಮಾನದ ವಿಜೇತರು ಭಾರತದಿಂದಲೇ ಯಾರಾದರೂ ಆಗಬಹುದು.

ನಿಮಗೆ ಪವರ್‌ಬಾಲ್‌ನ 2016ರ ಜನವರಿಯ ವಿಶ್ವ ದಾಖಲೆ ನೆನಪಿರಬಹುದು, ಆಗ ಮೂವರು ಅದೃಷ್ಟಶಾಲಿ ವಿಜೇತರು $1.586 ಬಿಲಿಯನ್‌ ಅಮೆರಿಕನ್‌ ಡಾಲರ್‌ ಜಾಕ್‌ಪಾಟ್‌ ಹಂಚಿಕೊಂಡಿದ್ದರು. ಈಗಿನ ಜಾಕ್‌ಪಾಟ್‌ ಈವರೆಗೂ ದಾಖಲೆಗಳನ್ನು ನಿರ್ಮಿಸಿಲ್ಲ, ಆದರೆ $202 ಮಿಲಿಯನ್‌ ಬಹುಮಾನದ ಗೆಲುವು ಖಂಡಿತವಾಗಿಯೂ ಜೀವನವನ್ನೇ ಬದಲಿಸಬಲ್ಲದು!

ADVERTISEMENT

ಅತಿ ದೊಡ್ಡ ಪವರ್‌ಬಾಲ್‌ ಜಾಕ್‌ಪಾಟ್‌ ಗೆಲ್ಲುವ ಅವಕಾಶ ಪಡೆಯಲು ನೀವು ಯುನೈಟೆಡ್ ಸ್ಟೇಟ್ಸ್‌ಗೆ  ಪ್ರಯಾಣಿಸುವ ಅವಶ್ಯಕತೆ ಇಲ್ಲ. LottoSmile.inನಿಂದ ಆನ್‌ಲೈನ್‌ನಲ್ಲೇ ಅಧಿಕೃತ ಪವರ್‌ಬಾಲ್‌ ಟಿಕೆಟ್‌ಗಳನ್ನು ಖರೀದಿಸಿ ಆಟ ಆಡಲು ಸಾಧ್ಯವಿದೆ.

ಲೊಟೊಸ್ಮೈಲ್‌ನ ಹಲವು ಆಟಗಾರರು ಅನೇಕ ವರ್ಷಗಳಿಂದ ಪವರ್‌ಬಾಲ್‌ ಬಹುಮಾನಗಳನ್ನು ಗೆದ್ದಿದ್ದಾರೆ ಹಾಗೂ ಅವರಲ್ಲಿ ಬಹಳಷ್ಟು ಜನರು ಲಕ್ಕಿ ಡ್ರಾನಲ್ಲಿ ಐದು ಮುಖ್ಯ ಸಂಖ್ಯೆಗಳನ್ನು ಹೊಂದಿಸುವ ಮೂಲಕ  ಪವರ್‌ಬಾಲ್‌ ಮಿಲಿಯನೇರ್‌ಗಳಾಗಿದ್ದಾರೆ. ಅತಿ ದೊಡ್ಡ ಮೊತ್ತದ ಲಾಟರಿ ವಿಜೇತರ ಕಥೆಗಳಿಂದ ಇಲ್ಲಿ ಸ್ಫೂರ್ತಿ ಪಡೆಯಿರಿ.

* ಭಾರತದಿಂದಲೇ $202 ಮಿಲಿಯನ್‌ ಜಾಕ್‌ಪಾಟ್‌ ಅನ್ನು ನೀವು ಹೀಗೆ ಗೆಲ್ಲಲು ಸಾಧ್ಯ

ವಿದೆ:

LottoSmile.inನಲ್ಲಿ ಸೈನ್‌ ಅಪ್‌ ಆಗಿರಿ ಹಾಗೂ ಈ ಕೆಳಗಿನಂತೆ 4 ಸುಲಭ ಮತ್ತು ಕ್ಷಿಪ್ರ ಹಂತಗಳನ್ನು ಅನುಸರಿಸಿ:

1. ಪವರ್‌ಬಾಲ್‌ ಲಾಟರಿ ಆಯ್ಕೆ ಮಾಡಿ.
2. ಸಂಖ್ಯೆ 1ರಿಂದ 69ರವರೆಗಿನ ಪಟ್ಟಿಯಲ್ಲಿ 5 ಸಂಖ್ಯೆಗಳನ್ನು ಆಯ್ಕೆ ಮಾಡಿ.
3. ಸಂಖ್ಯೆ 1ರಿಂದ 26ರವರೆಗಿನ ಪಟ್ಟಿಯಲ್ಲಿ 'ಪವರ್‌ಬಾಲ್‌' ಸಂಖ್ಯೆ ಆಯ್ಕೆ ಮಾಡಿ.
4. 'ಪ್ಲೇ' ಬಟನ್‌ ಒತ್ತುವ ಮೂಲಕ ನಿಮ್ಮ ಟಿಕೆಟ್‌ ಖರೀದಿಯನ್ನು ಖಚಿತಪಡಿಸಿಕೊಳ್ಳಿ.

* ಹೇಗೆ ಕಾರ್ಯಾಚರಿಸುತ್ತದೆ LottoSmile.in

ನಿಮ್ಮ ಟಿಕೆಟ್‌ ಆರ್ಡರ್‌ ಪೂರ್ಣಗೊಂಡ ನಂತರ, ತನ್ನ ಗ್ರಾಹಕರ ಪರವಾಗಿ ಅಧಿಕೃತ ಟಿಕೆಟ್‌ಗಳನ್ನು ಖರೀದಿಸಲು LottoSmile.in ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ಥಳೀಯ ಏಜೆಂಟ್‌ಗಳನ್ನು ಬಳಸಿಕೊಳ್ಳುತ್ತದೆ. ಡ್ರಾ ನಡೆಯುವುದಕ್ಕಿಂತಲೂ ಮುನ್ನ ಟಿಕೆಟ್ ಪ್ರತಿಯನ್ನು ಗ್ರಾಹಕರ ಖಾತೆಗೆ ಅಪ್‌ಲೋಡ್‌ ಮಾಡಲಾಗುತ್ತದೆ.

ಜಗತ್ತಿನ ದೊಡ್ಡ ಲಾಟರಿಗಳಾದ ಪವರ್‌ಬಾಲ್‌, ಮೆಗಾ ಮಿಲಿಯನ್ಸ್‌, ಯೂರೊಮಿಲಿಯನ್ಸ್‌, ದಿ ಇಟಾಲಿಯನ್‌ ಸೂಪರ್‌ಎನಲೊಟ್ಟೊ, ಯೂರೊಜಾಕ್‌ಪಾಟ್‌ ಹಾಗೂ ಇನ್ನಷ್ಟು ಲಾಟರಿಗಳ ಟಿಕೆಟ್‌ಗಳನ್ನು LottoSmile.in ಮೂಲಕ ಗ್ರಾಹಕರು ಖರೀದಿಸಬಹುದು. ಗ್ರಾಹಕರ ಯಾವುದೇ ಅನುಮಾನಗಳನ್ನು ಪರಿಹರಿಸಲು, LottoSmile.in 24/7 ಅವಧಿ ಸಹಕಾರ ನೀಡಲು ನಿರ್ದಿಷ್ಟ ತಂಡ ಹೊಂದಿದೆ.

* ನೀವು ಲಾಟರಿ ಜಾಕ್‌ಪಾಟ್‌ ಗೆದ್ದರೆ, ಮುಂದೇನು?

LottoSmile.inನಲ್ಲಿ ನೀವು ಲಾಟರಿಯ ಜಾಕ್‌ಪಾಟ್‌ ಬಹುಮಾನ ವಿಜೇತರಾದರೆ, ಪೂರ್ಣ ಮೊತ್ತ ನಿಮ್ಮದೇ! ಗೆಲುವು ಪಡೆದ ಟಿಕೆಟ್‌ಗಳಿಂದ ಯಾವುದೇ ಕಮಿಷನ್‌ ಕಡಿತ ಮಾಡಿಕೊಳ್ಳುವುದಿಲ್ಲ. ಗಳಿಸಿದ ಮೊತ್ತವು ನಿಮ್ಮ ಸುರಕ್ಷಿತ, ಖಾಸಗಿ ಖಾತೆಗೆ ವರ್ಗಾವಣೆಯಾಗುತ್ತದೆ. ಅದನ್ನು ಯಾವುದೇ ಸಮಯದಲ್ಲೂ ನೀವು ವಿತ್‌ಡ್ರಾ ಮಾಡಿಕೊಳ್ಳಬಹುದು. ನೀವು ಲಾಟರಿ ಜಾಕ್‌ಪಾಟ್‌ ವಿಜೇತರಾದರೆ, ಲಾಟರಿ ಕಚೇರಿಗೆ ಪ್ರಯಾಣ ಬೆಳೆಸಿ ಅದಲ್ಲಿಂದಲೇ ಬಹುಮಾನದ ಮೊತ್ತ ಪಡೆಯಬೇಕಾಗಬಹುದು. ಇಂಥ ಸಂದರ್ಭದಲ್ಲಿ ಸಂಸ್ಥೆಯು ಯಾವುದೇ ಖರ್ಚಿಲ್ಲದೆ ನಿಮಗೆ ವಕೀಲರನ್ನು ನೇಮಿಸಿಕೊಡುತ್ತದೆ ಹಾಗೂ ವಿಜೇತ ಮೊತ್ತವನ್ನು ಪಡೆಯುವ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ.

LottoSmile.in ಈವರೆಗೂ ಜಗತ್ತಿನಾದ್ಯಂತ 5.5 ಮಿಲಿಯನ್‌ ವಿಜೇತರಿಗೆ $100 ಮಿಲಿಯನ್‌ಗಿಂತಲೂ ಅಧಿಕ ಮೊತ್ತದ ಬಹುಮಾನಗಳನ್ನು ಪಾವತಿಸಿದೆ. ಫ್ಲೋರಿಡಾ ಲೊಟ್ಟೊ ಆಡುವ ಮೂಲಕ ಪನಾಮಾದ ಮಹಿಳೆ $30 ಮಿಲಿಯನ್‌ ಗಳಿಸಿದರು, ಒರೆಗಾನ್‌ ಮೆಗಾಬಕ್ಸ್‌ ಜಾಕ್‌ಪಾಟ್‌ನಲ್ಲಿ $6.4 ಮಿಲಿಯನ್‌ ವಿಜೇತರಾದ ಇರಾಕ್‌ನ ವ್ಯಕ್ತಿ ಸೇರಿದಂತೆ ಈ ಸೈಟ್‌ ಮೂಲಕ ಹಲವು ಮಂದಿ ಅತಿ ದೊಡ್ಡ ಮೊತ್ತದ ಬಹುಮಾನಗಳನ್ನು ಗಳಿಸಿದ್ದಾರೆ.

ಯಾವುದೇ ಸಮಯದಲ್ಲಿ $202 ಮಿಲಿಯನ್‌ ಪವರ್‌ಬಾಲ್‌ ಜಾಕ್‌ಪಾಟ್‌ ವಿಜೇತರಾಗಬಹುದು ಹಾಗೂ ಮುಂದಿನ ಡ್ರಾ ಶೀಘ್ರದಲ್ಲಿಯೇ ನಡೆಯಲಿದೆ. ಮುಂದಿನ ಅತಿ ದೊಡ್ಡ ಲಾಟರಿ ಬಹುಮಾನದ ವಿಜೇತರು ಭಾರತದ ನಿವಾಸಿಯೇ ಆಗಿರಬಹುದು.

ನಮ್ಮ ಗ್ರಾಹಕರು ಕೇವಲ ಲಾಟರಿಗಳನ್ನು ಆಡುವುದಷ್ಟೇ ಅಲ್ಲ–ಅವುಗಳನ್ನು ಜಯಿಸಿದ್ದಾರೆ.

ಭಾರತದಿಂದ ಆನ್‌ಲೈನ್‌ನಲ್ಲಿ ಯುಎಸ್‌ ಪವರ್‌ಬಾಲ್‌ ಆಡುವುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, LottoSmile.inಗೆ ಭೇಟಿ ನೀಡಿ. ಗುಡ್‌ ಲಕ್‌ ಹಾಗೂ ದಯಮಾಡಿ ಜವಾಬ್ದಾರಿಯುತವಾಗಿ ಆಟವಾಡಿ!