ADVERTISEMENT

ಆಹಾರ ಹಣದುಬ್ಬರ ಏರಿಕೆ

ಪಿಟಿಐ
Published 17 ಜೂನ್ 2018, 19:04 IST
Last Updated 17 ಜೂನ್ 2018, 19:04 IST
ಆಹಾರ ಹಣದುಬ್ಬರ ಏರಿಕೆ
ಆಹಾರ ಹಣದುಬ್ಬರ ಏರಿಕೆ   

ನವದೆಹಲಿ: ಆಹಾರ ಹಣದುಬ್ಬರ ಮೇ ತಿಂಗಳಿನಲ್ಲಿ ಶೇ 1.60ಕ್ಕೆ ಏರಿಕೆ ಆಗಿದೆ. ಏಪ್ರಿಲ್‌ ನಲ್ಲಿ ಶೇ 0.87ರಷ್ಟಿತ್ತು.

ಒರಟುಧಾನ್ಯ ಭತ್ತ, ತರಕಾರಿ, ಆಲೂಗೆಡ್ಡೆ, ಈರುಳ್ಳಿ, ಮೀನು, ಮೊಟ್ಟೆ ಮತ್ತು ಮಾಂಸ ತುಟ್ಟಿಯಾಗಿರುವುದರಿಂದ ಆಹಾರ ಹಣದುಬ್ಬರ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT