ಬೆಂಗಳೂರು: ವಿಮಾ ಸೇವೆಗಳಿಗೆ ಸಂಬಂಧಿಸಿ ಸಮಗ್ರ ಪರಿಹಾರ ನೀಡುವಂತಹ `ಮ್ಯಾಜಿಕ್ ಬೋರ್ಡ್~ ಎಂಬ ಹೊಸ ಅಪಿಕ್ಲೇಶನ್ ಬಿಡುಗಡೆ ಮಾಡಿರುವ `ಇಂಡಿಯಾ ಫಸ್ಟ್ಲೈಫ್ ಇನ್ಷೂರೆನ್ಸ್~ ಕಂಪೆನಿ, ಇದು ಉದ್ದಿಮೆಗಳಿಗೆ ಒಂದೇ ವೇದಿಕೆಯಡಿ ಸಮಗ್ರ ಪರಿಹಾರ ನೀಡುವಂತಹ ಅಪ್ಲಿಕೇಷನ್ ಎಂದು ಹೇಳಿದೆ.
ಬ್ಯಾಂಕ್ ಆಫ್ ಬರೋಡಾ, ಆಂಧ್ರಬ್ಯಾಂಕ್, ಬ್ರಿಟನ್ ಮೂಲದ ಲೀಗಲ್ ಅಂಡ್ ಜನರಲ್ ಕಂಪೆನಿ ಸಹಭಾಗಿತ್ವದ `ಇಂಡಿಯಾ ಫಸ್ಟ್ಲೈಫ್~, ಜನರಲ್ಲಿ ವಿಮೆ ಅಗತ್ಯ ಮನದಟ್ಟು ಮಾಡುವುದೇ ತನ್ನ ಉದ್ದೆೀಶ ಎಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.