ಬೆಂಗಳೂರು: ಕೆನರಾ ಬ್ಯಾಂಕ್ ಅಂಗಸಂಸ್ಥೆ `ಕ್ಯಾನ್ ಬ್ಯಾಂಕ್ ವೆಂಚರ್ ಕ್ಯಾಪಿಟಲ್ ಫಂಡ್ ಲಿ.' ಗುಜರಾತ್ನ ಸಿದ್ಧ ಉಡುಪು ತಯಾರಿಕೆ ಕಂಪೆನಿ `ಆಶಾಪುರ ಗಾರ್ಮೆಂಟ್ಸ್ ಲಿ.'(ಎಜಿಎಲ್)ನ ರೂ 25 ಕೋಟಿ ಮೌಲ್ಯದ ಷೇರುಗಳನ್ನು ಪಡೆದುಕೊಂಡಿದೆ.
ಈ ಷೇರು ವರ್ಗಾವಣೆಯಿಂದ ಬಂದ ಹಣವನ್ನು ಗುಜರಾತ್ `ವಿಶೇಷ ಆರ್ಥಿಕ ವಲಯ'ದಲ್ಲಿನ ಹೊಸ ಉತ್ಪಾದನಾ ಘಟಕಕ್ಕೆ ಬಳಸಿಕೊಳ್ಳುವುದಾಗಿ `ಎಜಿಎಲ್' ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.