ನವದೆಹಲಿ (ಪಿಟಿಐ): ರೂಪಾಯಿ ಮೌಲ್ಯವರ್ಧನೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್ಐಐ) ಚಟುವಟಿಕೆ ದಿಢೀರ್ ಹೆಚ್ಚಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗಿನ ‘ಎಫ್ಐಐ’ ಹೂಡಿಕೆ ₨1 ಲಕ್ಷ ಕೋಟಿ ದಾಟಿದೆ ಎಂದು ಷೇರುಪೇಟೆ ನಿಯಂತ್ರಣ ಮಂಡಳಿ ‘ಸೆಬಿ’ ಹೇಳಿದೆ.
ದಿನದ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ಸ್ಟೆರ್ಲೈಟ್, ಲಾರ್ಸನ್ ಅಂಡ್ ಟ್ಯೂಬ್ರೊ, ಮಾರುತಿ ಸುಜುಕಿ ಕಂಪೆನಿಗಳ ಷೇರುಗಳು ಏರಿಕೆ ಪಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.