ADVERTISEMENT

ಕಾಮಧೇನು ಇಸ್ಪಾಟ್: ಸ್ಟ್ರಕ್ಚರಲ್ ಸ್ಟೀಲ್ ರಾಜ್ಯ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಬೆಂಗಳೂರು:  ಕಟ್ಟಡ ನಿರ್ಮಾಣ ವಲಯದಲ್ಲಿ  ಬಳಸಲಾಗುವ ಟಿಎಂಟಿ ಸ್ಟೀಲ್ ಬಾರ್ ತಯಾರಿಕೆಯ ಪ್ರಮುಖ ಕಂಪನಿ ಕಾಮಧೇನು ಇಸ್ಪಾಟ್ ಸ್ಟೀಲ್, ರಾಜ್ಯದ ಮಾರುಕಟ್ಟೆಗೆ ಸ್ಟ್ರಕ್ಚರಲ್ ಸ್ಟೀಲ್ ಬಿಡುಗಡೆ ಮಾಡಿದೆ.

ಸುಧಾರಿತ ಸ್ಟೀಲ್ ಗ್ರೇಡ್‌ಗಳನ್ನು ತಯಾರಿಸುವ ಸಂಸ್ಥೆಯು ಅತ್ಯುತ್ತಮ ಗುಣಮಟ್ಟದ ಸ್ಟೀಲ್ ಉತ್ಪಾದಿಸುತ್ತಿದೆ. ಮುಂಬರುವ ವರ್ಷಗಳಲ್ಲಿ ರಾಜ್ಯದಲ್ಲಿ  ಗಣನೀಯ ಪ್ರಮಾಣದ ಮಾರುಕಟ್ಟೆ ಪಾಲು ಹೊಂದುವುದು ಕಂಪೆನಿಯ ಉದ್ದೇಶ ಎಂದು     ನಿರ್ದೇಶಕ ಸುನಿಲ್ ಅಗರವಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.