
ಪ್ರಜಾವಾಣಿ ವಾರ್ತೆಮುಂಬೈ(ಪಿಟಿಐ): ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಿಂಗ್‌ಫಿಶರ್ ಏರ್‌ಲೈನ್ಸ್ ಕಡೆಗೂ ತನ್ನ ಸಿಬ್ಬಂದಿಗೆ ಸೋಮವಾರ ವೇತನ ಪಾವತಿಸಿದೆ. ಕಿಂಗ್‌ಫಿಶರ್‌ನ ಸಿಬ್ಬಂದಿ ನಾಲ್ಕು ತಿಂಗಳ ಕಾಯುವಿಕೆ ನಂತರ ಸಂಬಳ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.