ADVERTISEMENT

ಕ್ಯಾನ್‌ಫಿನ್‌ ಹೋಮ್ಸ್‌ ಷೇರು ವಿಕ್ರಯ ಕೈಬಿಟ್ಟ ಕೆನರಾ ಬ್ಯಾಂಕ್‌

ಪಿಟಿಐ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST

ನವದೆಹಲಿ: ರಾಷ್ಟ್ರೀಕೃತ ಕೆನರಾ ಬ್ಯಾಂಕ್‌ ತನ್ನ ಅಂಗಸಂಸ್ಥೆಯಾದ ಕ್ಯಾನ್‌ಫಿನ್‌ ಹೋಮ್ಸ್‌ನಲ್ಲಿನ (ಸಿಎಫ್‌ಎಚ್‌ಎಲ್‌) ಪಾಲು ಬಂಡವಾಳ ಕಡಿಮೆ ಮಾಡುವ ನಿರ್ಧಾರವನ್ನು ಕೈಬಿಟ್ಟಿದೆ.

ಬ್ಯಾಂಕ್‌ ನಿರೀಕ್ಷೆಗಿಂತಲೂ ಕಡಿಮೆ ಬೆಲೆ ಷೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಸಿಎಫ್‌ಎಚ್ಎಲ್‌ನಲ್ಲಿನ ಷೇರು ವಿಕ್ರಯ ಕೈಬಿಡಲು ನಿರ್ಧರಿಸಲಾಯಿತು ಎಂದು ಕೆನರಾ ಬ್ಯಾಂಕ್‌ ಷೇರುಪೇಟೆಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT