ADVERTISEMENT

ದಕ್ಷಿಣದ ರಾಜ್ಯಗಳಿಗೆ ಹೆಚ್ಚುವರಿ ವಿದ್ಯುತ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ನವದೆಹಲಿ (ಪಿಟಿಐ): ರಾಷ್ಟ್ರೀಯ ವಿದ್ಯುತ್‌ ಗ್ರೀಡ್ ಸಂಪೂರ್ಣವಾಗಿ ಕಾರ್ಯ ಆರಂಭಿಸಿದರೆ, ದಕ್ಷಿಣ ಭಾಗಕ್ಕೆ ಹೆಚ್ಚುವರಿಯಾಗಿ 1,500 ಮೆಗಾವಾಟ್‌ ವಿದ್ಯುತ್‌ ಹರಿದು ಬರುವ ಸಾಧ್ಯತೆ ಇದೆ.

ದಕ್ಷಿಣದ ವಿದ್ಯುತ್‌ ಪೂರೈಕೆ ಜಾಲವನ್ನು ರಾಷ್ಟ್ರೀಯ ವಿದ್ಯುತ್ ಪೂರೈಕೆ ಜಾಲಕ್ಕೆ ಸೇರ್ಪಡೆ ಮಾಡಿರುವ ಬೆನ್ನಲ್ಲೇ, ಹೆಚ್ಚುವರಿ ವಿದ್ಯುತ್ ಪಡೆಯುವ ಭಾಗ್ಯ ದಕ್ಷಿಣದ ರಾಜ್ಯಗಳಿಗೆ ಒದಗಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.