ADVERTISEMENT

ರಿಲಯನ್ಸ್‌ನಿಂದರೂ16ಕ್ಕೆ ಫೇಸ್‌ಬುಕ್ ಮೆಸೆಂಜರ್ ಪ್ಲಾನ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST

ಬೆಂಗಳೂರು: ರಿಲಯನ್ಸ್ ಕಮ್ಯುನಿಕೇಷನ್ಸ್ ತನ್ನ `ಜಿಎಸ್‌ಎಂ' ಗ್ರಾಹಕರಿಗಾಗಿ `ಫೇಸ್‌ಬುಕ್ ಮೆಸೆಂಜರ್ ಪ್ಲಾನ್' ಪರಿಚಯಿಸಿದೆ.

53739 ಸಂಖ್ಯೆಗೆ `ಎಫ್‌ಬಿ' ಎಂಬ ಎಸ್‌ಎಂಎಸ್ ರವಾನಿಸಿ `ಫೇಸ್‌ಬುಕ್ ಮೆಸೆಂಜರ್ ಪ್ಲಾನ್' ಪಡೆಯಬಹುದು. ಮಾಸಿಕ ರೂ. 16ಕ್ಕೆ ಮಿತಿಯಿಲ್ಲದಷ್ಟು ಫೇಸ್‌ಬುಕ್ ಸೌಲಭ್ಯ ಪಡೆಯಬಹುದು ಎಂದು ರಿಲಯನ್ಸ್ ಕಮ್ಯುನಿಕೇಷನ್ಸ್‌ನ  ನೀಲಾಂಜನ್ ಮುಖರ್ಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.