ADVERTISEMENT

ಸ್ಯಾಮ್ಸಂಗ್‌ ಇಂಡಿಯಾ ವಿಂಡ್‌ಫ್ರೀ ಏ.ಸಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಬೆಂಗಳೂರು: ಸ್ಯಾಮ್ಸಂಗ್‌ ಇಂಡಿಯಾ, ವಿಶ್ವದ ಮೊದಲ ವಿಂಡ್‌ ಫ್ರೀ ತಂತ್ರಜ್ಞಾನದ ಏರ್‌ ಕಂಡಿಷನರ್‌ಗಳನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.

ವಿಂಡ್‌ಫ್ರೀ ತಂಪು ತಂತ್ರಜ್ಞಾನ ಅಳವಡಿಸಿಕೊಂಡಿರುವ ಏ.ಸಿಗಳು ವಿಶಿಷ್ಟ ಬಗೆಯ ತಂಪು ಗಾಳಿಯ ಅನುಭವ ನೀಡಲಿವೆ. ನೇರವಾಗಿ ತಂಪು ಗಾಳಿ ಹೊರಸೂಸದ ಈ ಏ.ಸಿಗಳು ಶೇ 72ರಷ್ಟು ವಿದ್ಯುತ್‌ ಉಳಿತಾಯಕ್ಕೂ ನೆರವಾಗಲಿವೆ.

ಭಾರತದ ಹವಾಮಾನಕ್ಕೆ ತಕ್ಕಂತೆ ಇವುಗಳ ವಿನ್ಯಾಸ ಮಾಡಲಾಗಿದೆ. ಇವುಗಳ ಆರಂಭಿಕ ಬೆಲೆ ₹ 50,950 ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.