ADVERTISEMENT

ಸ್ವಿಗ್ಗಿ: ವಾಟ್ಸ್ಆ್ಯಪ್ ಮೂಲಕ ಮಾಹಿತಿ

ಪಿಟಿಐ
Published 18 ಜೂನ್ 2018, 18:37 IST
Last Updated 18 ಜೂನ್ 2018, 18:37 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಮುಂಬೈ: ಸಿದ್ಧ ಆಹಾರ ಸರಬರಾಜು ಮಾಡುವ ದೇಶದ ಪ್ರಮುಖ ಕಂಪನಿಯಾಗಿರುವ ಸ್ವಿಗ್ಗಿ ಇನ್ನು ಮುಂದೆ ತನ್ನ ಗ್ರಾಹಕರಿಗೆ ವಾಟ್ಸ್ಆ್ಯಪ್ ಮೂಲಕ ಟ್ರ್ಯಾಕ್ ಮಾಹಿತಿ ನೀಡಲಿದೆ.

ಯಾವುದೇ ಸಿದ್ಧ ಆಹಾರವನ್ನು ಬುಕ್ ಮಾಡಿದರೆ, ಅದು ಸ್ವಿಗ್ಗಿ ಸಿಬ್ಬಂದಿಗಳ ಮೂಲಕ ಗ್ರಾಹಕರ ಮನೆಗೆ ತಲುಪುವ ವರೆಗಿನ ಟ್ರ್ಯಾಕ್ ಮಾಹಿತಿಯನ್ನು ನೀಡಲಾಗುವುದು. ಇದಕ್ಕೆ ವಾಟ್ಸ್ಆ್ಯಪ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸ್ವಿಗ್ಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT