ಬೆಂಗಳೂರು: ಬಿಎಸ್ಎನ್ಎಲ್ ಕಂಪೆನಿಯು ಆಕರ್ಷಕ ಮೊಬೈಲ್ ದೂರವಾಣಿ ಸಂಖ್ಯೆ ಹೊಂದುವ ಅವಕಾಶವನ್ನು ಗ್ರಾಹಕರಿಗೆ ಮತ್ತೆ ಕಲ್ಪಿಸಿದೆ. ಇದೇ 12ರಿಂದ 21ರವರೆಗೆ ಗ್ರಾಹಕರು ಹರಾಜಿನ ಮೂಲಕ ಆಕರ್ಷಕ ಸಂಖ್ಯೆಗಳನ್ನು ಪಡೆದುಕೊಳ್ಳಬಹುದು ಎಂದು ಕಂಪೆನಿಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ www.karnataka.bsnl.co.in ವೆಬ್ಸೈಟ್ ಅಥವಾ ಸಮೀಪದ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.